audio audioduration (s) 0.88 46 | sentence stringlengths 22 332 | duration float32 0.88 46 |
|---|---|---|
ಪರಾಭವಗೊಂಡ ಕನ್ನಡ ನೆಲದ ಬೆಳವಾಡಿ ಮಲ್ಲಮ್ಮನನ್ನು ಗೌರವಿಸಿ ಆದರ್ಶ ಮಹಿಳೆಯೆಂದು ಕೊಂಡಾಡಿದ್ದು ಶಿವಾಜಿ ಶಿವಾಜಿ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದಾರೆ | 14.875 | |
ಹಿಂದೂ ಸೇವಾ ಪ್ರತಿಷ್ಠಾನದ ಅರುಣ್ ಮಾತನಾಡಿ ಉಚಿತ ತರಬೇತಿ ನೀಡುವುದರಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗುತ್ತದೆ | 9.125 | |
ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಶಿವಕುಮಾರ್ ಮಾಳಿಗೆ ಬಸವರಾಜ್ ಮತ್ತಿತರರು ಭಾಗವಹಿಸಿದರು ಮನವಿ ಪತ್ರವನ್ನು ಶಾಸಕರ ಕಚೇರಿಯಲ್ಲಿ ಅರ್ಪಿಸಲಾಯಿತು | 14.125 | |
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಶಿವಮೊಗ್ಗ ಉಪವಿಭಾಗಾಧಿಕಾರಿ ಪ್ರಕಾಶ್ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್ | 12.03125 | |
ಕಳೆದ ಶುಕ್ರವಾರ ಶರ್ಕಾರದ ಇ ಪ್ರಕ್ಯುರ್‌ಮೆಂಟ್ ವೆಬ್‌ಶೈಟ್‌ನಲ್ಲಿ ಟೆಂಡರ್ ಆಹ್ವಾನಿಶಿದ್ದು ಬಿಡ್ ಮಾಡಲು ಫೆಬ್ರವರಿಇಪ್ಪತ್ತರವರೆಗೆ ಕಾಲಾವಕಾಶ ನೀಡಲಾಗಿದೆ | 13 | |
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಮ ಮಂದಿರ ನಿರ್ಮಾಣ ಸಂಬಂಧ ಶಾಸನ ರಚನೆಗೆ ಮುಂದಾಗುತ್ತಿಲ್ಲ | 12.5 | |
ಶುಕ್ರವಾರದ ಆಡಿಯೋ ರಿಲೀಸ್ ಆದ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದೇನು ಎಂದು ಪ್ರಶ್ನಿಸಿದರು ಅಲ್ಲದೆ ನನ್ನದೇ ಧ್ವನಿಯಾಗಿದ್ದರೆ ರಾಜೀನಾಮೆ ಕೊಡುವೆ ಎಂದಿದ್ದರು | 9.875 | |
ನಗದನ್ನು ಲೋಕಸಭೆ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ತಿಪಟೂರು ಚೆಕ್‌ಪೋಸ್ಟ್ ಬಳಿ ನಡೆದಿದೆ | 12 | |
ಪಟ್ಟಣದ ಕಚೇರಿಯಲ್ಲಿ ಆಲ್ದೂರು ವಲಯಾರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಕೆಎಸ್ ಮೋಹನ್‌ರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಸರ್ಕಾರದ ಸೇವೆಯಲ್ಲಿ ವರ್ಗಾವಣೆ ಸಹಜ | 19.1875 | |
ನಾರಾಯಣಿಯೊಂದಿಗೆ ಬಂದ ನೆರೆಮನೆಗಳ ನಾಲ್ವರು ರಾಮನ ಶವಕ್ಕೆ ಕೈಹಾಕಿದರೊ ಇಲ್ಲವೊ ಲಕ್ಷ್ಮಣ ಕಣ್ಣಿಕಿತ್ತುಕೊಂಡು ಹೂಂಕರಿಸುತ್ತಾ ಕೊಂಬು ಮುಂದುಮಾಡಿ ರಾಮನನ್ನು ಎಳೆಯಲುಪಕ್ರಮಿಸಿದವರ ಮೇಲೆ ಏಕಾಏಕಿ ಆಕ್ರಮಣ ಮಾಡಿದ | 14.875 | |
ಕೊಡಗು ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಳೆ ಕೊಡಗು ಜಿಲ್ಲಾ ಕೇಂದ್ರ ಮಡಿಕರಿಯಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ಕೆಲ ಕಾಲ ಮಳೆ ಸುರಿಯಿತು ಸೋಮವಾರಪೇಟೆ ಶುಂಟಿಕೊಪ್ಪ ಮುಕ್ಕೊಡ್ಲು ಮಾದಾಪುರ ಸೇರಿದಂತೆ ಕೆಲವೆಡೆ ಮಳೆಯಾಗಿದೆ | 20.4375 | |
ಸಂಗೀತ ನೃತ್ಯ ಸ್ಪರ್ಧೆಗಳೂ ನಡೆಯಲಿವೆ ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ದಾವಣಗೆರೆ ಸಂಪರ್ಕಿಸಲು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ | 17.375 | |
ಸಭೆಯಲ್ಲಿ ಮೇಯರ್ ಲತಾ ಗಣೇಶ್ ಉಪಮೇಯರ್ ಎಸ್‌ಎನ್‌ಚನ್ನಬಸವಪ್ಪ ಆಯುಕ್ತ ಚಾರುಲತ ಸೋಮಲ್ ಸೇರಿದಂತೆ ಮೊದಲಾದವರಿದ್ದರು | 16.6875 | |
ಇದರ ಜವಾಬ್ದಾರಿಯನ್ನು ಎಸ್‌ಪಿ ದಿವ್ಯಾ ಅವರಿಗೆ ನೀಡಲಾಗಿತ್ತು ಅವರಿಗೆ ಸಚಿವರ ಮುಖ ಪರಿಚಯ ಇಲ್ಲವೆನಿಸುತ್ತದೆ | 12.3125 | |
ಉಪನ್ಯಾಸಕ ಎಂಬಿನ ಬಸವರಾಜು ಎಂಶಿವಕುಮಾರ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದರು | 11.625 | |
ಎಂದು ಪ್ರಶ್ನಿಸಿದ ಖರ್ಗೆ ಜನರಿಗೆ ನೌಕರಿ ಕೊಡಲಿಲ್ಲ ಕಳೆದ ಐದು ವರ್ಷಗಳಲ್ಲಿ ಮೂರು ಲಕ್ಷ ನೌಕರಿಗಳು ಕಡಿಮೆಯಾಗಿದೆ ಎಂದು ವರದಿಗಳೇ ಹೇಳಿವೆ | 9.25 | |
ಭಾಷಾ ತಜ್ಞರು ಅಭ್ಯರ್ಥಿಯನ್ನು ಅಸಮರ್ಥ ಎಂದು ಷರಾ ಬರೆದರೆ ಅಂತಹವರು ಆಯ್ಕೆಯಾಗುವುದಿಲ್ಲ | 8 | |
ಅದಕ್ಕೆ ಆ ಉಭಯ ನಾಯಕರು ಕೆಲವು ಬೆಂಬಲಿಗರೂ ತುಪ್ಪ ಹಾಕತೊಡಗಿದರು | 4.625 | |
ಆಗ ದೇವದತ್ತ ಕಾಮತ್ ಮತ್ತೆ ತನಿಖೆಗೆ ಅವಕಾಶ ನೀಡುವಂತೆ ಕೋರಿದರು | 7.6875 | |
ಕುಟುಂಬದ ಘನತೆಗೆ ಸಿಂಹಗಳು ಬಹಳ ಬಹತ್ವ ನೀಡುತ್ತವೆ ಅದನ್ನು ಕಾಪಾಡಿಕೊಳ್ಳಲು ಇನ್ನೊಂದು ಗುಂಪಿನ ಜೊತೆ ಕಾಳಗ ನಡೆಸುತ್ತವೆ ಹೆಣ್ಣು ಮರಿಗಳು ದೊಡ್ಡವರಾದ ಮೇಲೂ ತಮ್ಮದೇ ಗುಂಪಿನಲ್ಲಿರುತ್ತವೆ | 11.3125 | |
ಈ ಸಂಬಂಧ ಸೋಮವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಪತ್ರವನ್ನು ನಾನು ಬರೆದಿಲ್ಲ ನನಗೆ ಏನೂ ತಿಳಿದಿಲ್ಲ ಎಂದು ಜಾರಿಕೊಂಡಿದ್ದಾರೆ | 16.348 | |
ಎಲ್ಲೆಡೆ ಜೆಡಿಎಸ್ ಕಾರ್ಯಕರ್ತರೇ ತುಂಬಿದ್ದು ಜೆಡಿಎಸ್ ಬಾವುಟಗಳೇ ಹಾರಾಡುತ್ತಿದ್ದವು ಒಂದೇ ಒಂದು ಕಾಂಗ್ರೆಸ್‌ನ ಬಾವುಟ ಕಂಡು ಬರಲಿಲ್ಲ | 8.25 | |
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ | 6.625 | |
ಉತ್ತರ ಬರದಿದ್ದುದನ್ನು ನೋಡಿ ನನಗೆ ತಡವಾದದ್ದಕ್ಕೆ ಕ್ಷಮಿಸಿ ಸರ್ ಎಂದ ಇನ್ನೂ ಉತ್ತರ ಬರದಿದ್ದುದ್ನು ನೋಡಿ ನಿಮಗೆ ಹೊರಡಲು ತಡವಾಗುತ್ತಿದೆ | 9.5 | |
ಈ ಸಂದರ್ಭದಲ್ಲಿ ಹನ್ನೆರಡು ಆನೆಗಳಿಗೂ ಮೈಸೂರು ಅರಮನೆ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು | 6.25 | |
ಆಧ್ಯಾತ್ಮಿಕ ಔನ್ನತ್ಯಪಡೆಯಲು ಭಗವಂತನ ನಾಮಸ್ಮರಣೆ ಮತ್ತು ಸೇವೆಯನ್ನು ಪ್ರಮುಖವಾಗಿ ಬಾಬಾ ಪ್ರತಿಪಾದಿಸಿದ್ದರೆಂದು ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಉಪಾಧ್ಯಕ್ಷ ಬಿಪಿಶಿವಮೂರ್ತಿ ಹೇಳಿದರು | 13.0625 | |
ಆದರೆ ಅದೆಲ್ಲವನ್ನೂ ಕಡೆಗಣಿಸಿ ಜಲಾಶಯಗಳ ಎತ್ತರವನ್ನು ಹೆಚ್ಚಿಸಲು ಸರ್ಕಾರ ಯೋಜನೆ ಮೇಲೊಂದು ಯೋಜನೆ ರೂಪಿಸುತ್ತಿವೆ | 8.1875 | |
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ | 10.9375 | |
ವಿಡಿಯೋ ಸಾಕ್ಷ್ಯ ಲಭ್ಯ ತನಿಖಾಧಿಕಾರಿಗಳಿಗೆ ಅನುಮಾನ ಕಾಶ್ಮೀರಕ್ಕೆ ಪೊಲೀಸ್ ತಂಡ ಬುಲಂದ್‌ಶಹರ್ | 11.838 | |
ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಹೈಕಮಾಂಡ್ ನನಗೆ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಹೇಳುವುದಿಲ್ಲ ಎಂದು ತಿಳಿಸಿದರು | 6.6875 | |
ರಷ್ಯಾ ಮತ್ತು ಭಾರತ ಜತೆಗೂಡಿ ಆಧುನಿಕ ಮಾದರಿಯ ರೈಫಲ್‌ಗಳನ್ನು ಅಮೇಠಿಯಲ್ಲಿನ ಘಟಕದಲ್ಲಿ ತಯಾರಾಗಲಿವೆ | 6.9375 | |
ಮೂವರು ಕಂಬ ಉರುಳಿಸುತ್ತಿದ್ದರೆ ಮತ್ತೊಬ್ಬ ಇದನ್ನು ವಿಡಿಯೋ ಮಾಡಿದ್ದಾನೆ | 5.8125 | |
ನಂತಹ ಶಕ್ತಿಯುತ ಯುದ್ಧ ವಿಮಾನಗಳ ಅಬ್ಬರವನ್ನು ನೋಡಿ ಆನಂದಿಸಿದರು | 5.375 | |
ಹಸುಗಳನನ್ನು ಮಾತ್ರ ವ್ಯವಸ್ಥಿತವಾಗಿ ಸಾಗಿಸಲು ಕಾನೂನಿನಡಿ ಅವಕಾಶ ಇರುತ್ತದೆ ಈ ಬಗ್ಗೆ ಪೊಲೀಸ್ ಸಿಬ್ಬಂದಿಗೂ ಅರಿವಾಗುವಂತೆ ಕಾರ್ಯಾಗಾರಗಳನ್ನು ನಡೆಸಬೇಕು | 8.1875 | |
ವಿಜಯಾ ಬ್ಯಾಂಕ್ ರೈತ ವಿರೋಧಿ ಹಾದಿ ಹಿಡಿದಿದೆ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಬ್ಯಾಂಕ್‌ನ ಧೋರಣೆ ಖಂಡಿಸುವುದಾಗಿ ಹೇಳಿದರು ವಿಜಯಾ ಬ್ಯಾಂಕ್ ಅಧಿಕಾರಿಗಳು ರೈತರು ಅಡ ಇಟ್ಟಂತಹ ಬಂಗಾರ ಹರಾಜು ಮಾಡುವ ಮೂಲಕ ಮಾನಸಿಕ ಒತ್ತಡ ಹೇರಿದೆ | 16.625 | |
ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಚಿವರಾದ ಡಾಕ್ಟರ್ಜಯಮಾಲಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನುಬಳಿರ್ಗಾ ಅಧ್ಯಕ್ಷತೆ ವಹಿಸಲಿದ್ದಾರೆ | 10.9375 | |
ಆಟ ಆಡುವಾಗ ಬಿದ್ದು ಕೈ ಕಾಲುಗಳೆಲ್ಲಾ ತರಚಿಕೊಂಡು ಗಾಯಗಳಾಗುತ್ತಿತ್ತು ಚಿಣ್ಣಿದಾಂಡು ಆಟದಲ್ಲಿ ಒಮ್ಮೆ ಚಿನ್ನಿಯು ಚಿಮ್ಮಿ ತಲೆಗೆ ಬಿದ್ದು ರಕ್ತ ಸುರಿಯುತ್ತಿದ್ದಾಗ ಮನೆಯಲ್ಲಿ ಹಿರಿಯರು ಗಾಯವಾಗಿದ್ದ ಜಾಗಕ್ಕೆ ಕಾಫಿಪುಡಿ ತುಂಬಿದರು ಅಷ್ಟೆ | 17.1875 | |
ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದಾರೆ ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಹಿಜ್ವಾಲ್ ಮುಜಾಹಿದ್ದೀನ್ ಕಮಾಂಡರ್ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ | 13.125 | |
ಅಂಬಾನಿ ನಡೆ ಕುರಿತು ಪ್ರತಿಕ್ರಿಯಿಸಿರುವ ಎನ್‌ಡಿಟೀವಿ ವಾಸ್ತವಾಂಶಗಳನ್ನು ಮುಚ್ಚಿಡುವ ಹಾಗೂ ಮಾಧ್ಯಮ ತನ್ನ ಕೆಲಸ ಮಾಡದಂತೆ ತಡೆಯುವ ಯತ್ನ ಇದಾಗಿದೆ | 9.9375 | |
ಮಕ್ಕಳು ಸುಶಿಕ್ಷಿತರಾಗಲು ವಾಚನಾಲಯಗಳನ್ನು ಸರ್ಕಾರ ಹೆಚ್ಚೆಚ್ಚು ತೆರೆಯಲಿ | 7 | |
ಆ ಎಲ್ಲ ಸಂದರ್ಭಗಳಲ್ಲಿಯೂ ಅವರು ಅಪನಗದೀಕರಣ ಜಿಎಸ್‌ಟಿ ಎನ್‌ಪಿಎ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮುಂತಾದ ನಡೆಯನ್ನು ಮಹೋನ್ನತವಾದದ್ದು ಎಂಬಂತೆ ಬಿಂಬಿಸಿದರು | 12.375 | |
ತಮ್ಮ ಪುತ್ರ ಒಂದುಪಾಯಿಂಟ್ ಐದು ಲಕ್ಷ ಸಾಲ ಮಾಡಿಕೊಂಡಿದ್ದ ಸಾಲಗಾರರ ಕಿರುಕುಳದಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ತಂದೆ ಹೇಳಿಕೆ ನೀಡಿದ್ದಾರೆ | 11.75 | |
ಪೊಲೀಸ್ ಇಲಾಖೆಯಲ್ಲಿ ಅಚ್ಚುಮೆಚ್ಚಿನ ಶ್ವಾನ ಡೈಸಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು | 15.6875 | |
ನಂತರ ರೈಲು ಸಂಚಾರ ಮುಂದುವರಿಸಲು ದಕ್ಷಿಣ ರೈಲ್ವೆ ಅವಕಾಶ ನಿರಾಕರಿಸಿದ್ದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು | 8.8125 | |
ಮದ್ದೂರಿನಲ್ಲಿ ಸಂಘಟಿಸಿದ್ದ ಧರ್ಮಸಭೆಯಲ್ಲಿ ಸಭೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಸಾಹಿತಿ ಭಗವಾನ್ ಸೇರಿ ತಮ್ಮ ಸೈದ್ಧಾಂತಿಕ ವಿರೋಧಿಗಳ ಬಗ್ಗೆ ಚರ್ಚೆ ನಡೆಸಿದ್ದ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಬಳಿ ಬಾಯಿ ಬಿಚ್ಚಿಟ್ಟಿದ್ದಾನೆ ಎಂದು ತಿಳಿದು ಬಂದಿದೆ | 19.5625 | |
ಆಯೋಗವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಅಲ್ಲಿಂದಲೂ ಹಸಿರು ನಿಶಾನೆ ಸಿಗುವ ಸಾಧ್ಯತೆ ಎಂಬ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ | 11.5625 | |
ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಗತವಾಗುತ್ತಿರುವ ಎಲ್ಲ ಕಾಮಗಾರಿಗಳ ಪಟ್ಟಿಪಡೆಯಬೇಕು ಚುನಾವಣಾ ವೇಳಾಪಟ್ಟಿಪ್ರಕಟಗೊಂಡ ಬಳಿಕ ಹೊಸ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ | 14.6875 | |
ಕಟ್ಟಡದ ಪ್ರವೇಶ ದ್ವಾರದಲ್ಲಿ ಕಾರು ಬಾಂಬ್ ಸ್ಫೋಟಿಸಿದ ಉಗ್ರರು ಶಸ್ತ್ರಸಜ್ಜಿತರಾಗಿ ಕಚೇರಿ ಒಳ ಪ್ರವೇಶಿಸಿದರು ಈ ವೇಳೆ ಕೆಲವರು ಕಟ್ಟಡದಿಂದ ತಪ್ಪಿಸಿಕೊಂಡು ಓಡಿ ಹೋದರು | 10.1875 | |
ಕೇವಲ ಪ್ರತಿಜ್ಞೆಯಿಂದ ಕಾನೂನು ರಚನೆಯಿಂದ ಮಕ್ಕಳ ರಕ್ಷಣೆ ಸಾಧ್ಯವಾಗುವುದಿಲ್ಲ ಸಾರ್ವಜನಿಕರು ಮಕ್ಕಳ ಹಕ್ಕನ್ನು ಕೊಡಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು | 11.25 | |
ಕಸಬಾ ಹೋಬಳಿ ರಾಜಸ್ವ ನಿರೀಕ್ಷ ಪ್ರವೀಣ್ ಕಿಗ್ಗಾ ಹೋಬಳಿ ರಾಜಸ್ವ ನಿರೀಕ್ಷಕ ಜಗದೀಶ್ ಕಂದಾಯ ನಿರೀಕ್ಷತರಾದ ಷಣ್ಮುಖ ರವೀಂದ್ರ | 10 | |
ಈ ಸಂದರ್ಭದಲ್ಲಿ ಮತ್ತೊಂದು ಮಗು ತಾರಣ್ಯ ವ್ಯಾನಿನ ಮುಂಭಾಗ ಆಟವಾಡುತ್ತಿದ್ದಳು ಮೊಬೈಲ್ ಕರೆಯಲ್ಲಿ ನಿರತನಾಗಿದ್ದ ವ್ಯಾನಿನ ಚಾಲಕ ವಾಹನ ಅಜಾರೂಕತೆಯಿಂದಾಗಿ ವ್ಯಾನ್ ಮಗುವಿಗೆ ಡಿಕ್ಕಿ ಹೊಡೆದಿದೆ | 14 | |
ಚಿಕ್ಕಯ್ಯತಿಮ್ಮಕ್ಕ ತನುಮನದ ಸಂಗಮದೊಂದಿಗೆ ಹಾಲುಜೇನು ಬೆರೆತಂತೆ ಬೆರೆತು ಹೋಗಿದ್ದರು | 7.8125 | |
ಬಾಳೆಹೊನ್ನೂರಿನ ಭದ್ರಾನದಿ ದಡದಲ್ಲಿ ವಾಮಾಚಾರ ಪೂಜೆ ನಡೆಸಿರುವುದು | 6.948 | |
ಕೈಮರದಲ್ಲಿ ಸುಮಾರು ಎರಡು ಪಾಯಿಂಟ್ ಎಪ್ಪತ್ತೈದು ಕೋಟಿ ವೆಚ್ಚದ ನಾರಾಯಣಗಳು ಸಮುದಾಯ ಭಾವನವು ಮುಕ್ತಾಯ ಹಂತದಲ್ಲಿದ್ದು ಶೀಘ್ರದಲ್ಲಿಯೇ ಶ್ರೀಗಳ ಅಮೃತಹಸ್ತದಿಂದಲೇ ಉದ್ಘಾಟನೆ ಮಾಡಲಿವೆ ಎಂದರು | 17.884001 | |
ಆದರೆ ತನ್ನ ಸಹೋದ್ಯೋಗಿ ಮತ್ತು ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಎಂಬುದು ಆತನ ಸಹೋದ್ಯೋಗಿಗಳಿಂದಲೇ ಗೊತ್ತಾಯಿತು ಎಂದು ಇಸ್ರೋದ ನಿವೃತ್ತ ಅಧಿಕಾರಿಯಾದ ಉನ್ನಿಕೃಷ್ಣನ್ ಅವರು ಹೇಳಿದ್ದಾರೆ | 14.4375 | |
ತಮ್ಮದು ಯಾವುದೇ ತಪ್ಪಿಲ್ಲದಿದ್ದರೂ ಕೆಲವರು ಸಂತ್ರಸ್ತರನ್ನು ಅಸ್ಪೃಶ್ಯರಾಗಿ ಕಾಣುತ್ತಾರೆ ಅವರನ್ನು ಒಪ್ಪಿಕೊಳ್ಳಲು ಅವರ ಕುಟುಂಬ ವರ್ಗವೂ ಹಿಂಜರಿಯುತ್ತವೆ | 9.222438 | |
ಲೈಂಗಿಕ ಅಲ್ಪಸಂಖ್ಯರು ಅನುಭವಿಸುವ ಒತ್ತಡಕ್ಕೆ ಇದು ಒಂದು ಉದಾಹರಣೆಯಷ್ಟೆ | 8.875 | |
ಇದು ಕೆಳಹಂತದ ಅಧಿಕಾರಿಗಳಲ್ಲಿ ಭಯ ಮೂಡಿಸುವುದರ ಜತೆಗೆ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯ | 9.4375 | |
ನಿಮಿಷದಲ್ಲಿ ಮುಗಿಯಿತು ಆಪರೇಷನ್ ಮಿರಾಜ್ ವಿಮಾನಗಳು ಕೇವಲ ಹತ್ತೊಂಬತ್ತು ನಿಮಿಷದಲ್ಲಿ ದಾಳಿಯನ್ನು ಮುಗಿಸಿದವು ಭಾರತದ ವಿಮಾನಗಳಿಗೆ ಯಾವುದೇ ಹಾನಿ ಆಗಲಿಲ್ಲ | 11.5625 | |
ಶಿವಮೊಗ್ಗ ಮತ್ತು ಬೈಂದೂರು ಬಿಜೆಪಿಗೆ ಹೆಚ್ಚು ಮತ ನೀಡಬಲ್ಲ ಕ್ಷೇತ್ರವಾಗಿದ್ದವು | 6.625 | |
ಇತ್ತೀಚೆಗೆ ಯಾರು ಸಂಪರ್ಕಿಸಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಇರುವವರೆಗೂ ರಾಜಕಾರಣ ಮಾಡುತ್ತೇನೆ ಅವರು ಇಲ್ಲದಿದ್ದಾಗ ನಾವು ರಾಜಕಾರಣ ಮಾಡಲ್ಲ | 10.9375 | |
ಈ ಸ್ನೇಹದ ವಿಚಾರವು ರಾಣಿ ಪುತ್ರಿ ಪ್ರೀತಿಗೆ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ | 6.6875 | |
ಮಾಜಿ ಸಚಿವ ಬಸವರಾಜ ಶಿವಣ್ಣನವರ ನಾನು ಕಾಂಗ್ರೆಸ್‌ನ ಕಟ್ಟಾಳು ನನಗೆ ಯಾವುದೇ ಪರಿಸ್ಥಿತಿಯಲ್ಲಿ ಟಿಕೆಟ್ ನೀಡಲೇಬೇಕು ಎಂದು ಅವಲತ್ತುಕೊಂಡರೆ | 11.3125 | |
ಈ ಬಗ್ಗೆ ಉನ್ನತ ಮಟ್ಟದ ಸಮಿತಿ ತನ್ನ ವರದಿ ನೀಡಿ ಬಳಿಕ ಐಬಿಎಂಗೆ ಭಾರತ ಬಿಟ್ಟು ತೆರಳುವಂತೆ ಜಾರ್ಜ್ ಸೂಚಿಸಿದ್ದರು | 8.75 | |
ಇವರೆಲ್ಲ ಬೇಟೆಯಾಡಿ ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಾರೆ ಇವರನ್ನು ನಾಗರಿಕ ಸಮಾಜಕ್ಕೆ ಸೇರಿಸಲು ಆಯಾ ದೇಶದ ಸರ್ಕಾರಗಳು ನಿರಂತರವಾಗಿ ಯತ್ನಿಸಿ ಕೊನೆಗೆ ಕೈಚೆಲ್ಲಿವೆ | 9.375 | |
ಚೀನಾದ ಸರ್ಕಾರಿ ಸ್ವಾಮ್ಯದ ಸಿಜಿಟಿಎಮ್ ಟೀವಿ ವಾಹಿನಿಯ ಇತ್ತೀಚೆಗೆ ಕಾರ್ಯಕ್ರಮವೊಂದರ ಪ್ರಸಾರ ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತರ ಭೂಪಟದೊಂದಿಗೆ ತೋರಿಸಿದೆ | 12.75 | |
ಈ ಹಂತದಲ್ಲಿ ನನಗೆ ನಟನಾಗಬೇಕೆಂಬ ಸಣ್ಣದೊಂದು ಆಸೆ ಚಿಗುರಿತುಅಲ್ಲಿಂದ ಅರಳಿದ ಚಿತ್ರವಿದು ಗೆಳೆಯರ ಜತೆಗೆ ಸೇರಿಕೊಂಡು ಈ ಚಿತ್ರ ನಿರ್ಮಿಸಿದ್ದೇನೆ | 9.875 | |
ಐಡಿಬಿಐ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ ಸಾಲ ನೀಡಿದ್ದ ಸಂದರ್ಭದಲ್ಲಿ ವಿಜಯ್ ಮಲ್ಯ ಯುಎಸ್‌ಎಲ್ ಅಧ್ಯಕ್ಷರಾಗಿದ್ದರು | 10.3125 | |
ನಾನು ಲೋಕಸಭಾ ಸದಸ್ಯನಾಗಿ ಇಬ್ಬರು ಮಕ್ಕಳಲ್ಲಿ ಒಬ್ಬ ಮಖ್ಯಮಂತ್ರಿ ಆಗಿ ಮತ್ತೊಬ್ಬ ಸಚಿವರಾಗಿ ಭೇಟಿ ಮಾಡಿದ್ದೇವೆ ಎಂದು ಟಾಂಗ್ ನೀಡಿದರು | 10.125 | |
ಶಿಕ್ಷಣ ಮಾಧ್ಯಮವನ್ನೇ ಇಂಗ್ಲಿಷ್ ಮಾಡುತ್ತೇನೆ ಎನ್ನುತ್ತಿರುವ ಸರ್ಕಾರಕ್ಕೆ ಶೈಕ್ಷಣಿಕ ಪರಿಜ್ಞಾನ ಇಲ್ಲ | 7.59375 | |
ಏಕೆಂದರೆ ಭಾರತೀಯರ ಸಮ್ಮತವಿಲ್ಲದೇ ಇಂಗ್ಲಿಶಿಗೆ ಇಲ್ಲಿ ಯಾವುದೇ ಪ್ರಯೋಜನಗಳು ದೊರೆಯಲಾರವು | 7.1875 | |
ಅಲ್ಲದೇ ಸಂಕಲ್ಪದ ಸಮಯಕ್ಕೆ ಸರಿಯಾಗಿ ಭಕ್ತಾದಿಗಳು ಆಗಮಿಸು ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ಕೋರಿದ್ದಾರೆ | 11.875 | |
ವಾಯುದಾಳಿಗೆ ಪಕ್ಷಾತೀತ ಬೆಂಬಲ ಸರ್ವಪಕ್ಷ ಸಭೆ ಕರೆದು ಮಾಹಿತಿ ನೀಡಿದ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಯಾವುದೇ ಕ್ರಮಕ್ಕೆ ಸರ್ಕಾರಕ್ಕೆ ವಿಪಕ್ಷ ಬೆಂಬಲ ನವದೆಹಲಿ ಉಗ್ರರ ವಿರುದ್ಧ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಗಳನ್ನು ತಾವು ಪೂರ್ಣವಾಗಿ ಬೆಂಬಲಿಸುವುದಾಗಿ ವಿಪಕ್ಷಗಳು ಭರವಸೆ ನೀಡಿವೆ | 17.5625 | |
ಎಸ್‌ಎಲ್ ಧರ್ಮೇಗೌಡರು ಶಾಸಕರಾಗಿದ್ದ ಸಂದದಲ್ಲಿ ಕಲ್ಲತ್ತಿಗಿರಿಯಿಂದ ಉಡೇವಾ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಅಳವಡಿಸಿದ ಪೈಪ್‌ಲೈನ್ ತುಂಬ ಹಳೆಯದಾಗಿದೆ | 13.44 | |
ಹೆಚ್ಚಿನ ವಿವರ ಅಕಾಡೆಮಿ ಮತ್ತು ಸಮ್ಮೇಳನದ ವೆಬ್‌ಸೈಟ್‌ಗಳಿಂದ ಪಡೆಯಬಹುದು | 5.75 | |
ಅಶ್ವತ್ಥನಗರದಲ್ಲಿ ವಾಲಿದ್ದ ಕಟ್ಟಡ ಮಹಡಿ ಮೇಲಿನ ಕೊಠಡಿ ಮಾತ್ರ ತೆರವು ಕನ್ನಡಪ್ರಭ ವಾರ್ತೆ ಬೆಂಗಳೂರು ನಗರದ ಮಾರತ್ ಹಳ್ಳಿ ವಾರ್ಡ್‌ನ ಅಶ್ವಥ್ ನಗರದಲ್ಲಿ ವಾಲಿರುವ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ | 15.5 | |
ಪ್ರವಾಸೋದ್ಯಮದ ಹೆಸರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಯಿತು ಪರಿಣಾಮ ಪರಿಸರ ಮತ್ತಷ್ಟುಮಾಯವಾಯಿತು | 9.25 | |
ನಾನು ತಂಡವನ್ನು ದೂಷಿಸುತ್ತಿಲ್ಲ ಆದರೆ ಸದ್ಯ ನಮ್ಮ ಆಟಗಾರರಿಗೆ ಆತ್ಮವಿಶ್ವಾಸದ ಕೊರತೆ ಇದೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರಿಗೆ ಸೋಲುವ ಭಯ ಕಾಡುತ್ತಿದೆ | 9.75 | |
ತಮಾಷೆಯಲ್ಲ ವಾಹನಗಳ ರಸ್ತೆಯಲ್ಲಿ ನಾಲ್ಕು ಸಿಂಹಗಳ ದರ್ಭ ಬೋನಿನ ಒಳಗೆ ಹಾಕಲಾದ ಹುಲಿ ಸಿಂಹ ಸೇರಿ ಇತರ ಕಾಡು ಮೃಗಗಳನ್ನು ಕಂಡರೆ ದಿಗಿಲು ಶುರುವಾಗುತ್ತದೆ | 11.125 | |
ಕರ್ನಾಟಕ ಸರ್ಕಾರ ಲಾಟರಿ ವ್ಯಾಪಾರಕ್ಕೆ ಅನುಮತಿ ನೀಡಿದರೆ ಕೋಟ್ಯಂತರ ರು ಆದಾಯ ತೆರಿಗೆ ಬರುತ್ತದೆ | 8.875 | |
ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಅನೇಕ ಜನಪರ ಯೋಜನೆಗಳನ್ನು ರೂಪಿಸಿದ್ದಾರೆ | 9.375 | |
ಸರ್ಕಾರದಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಮೂರು ದಿನ ಕಾರ್ಯ ನಿರ್ವಹಿಸುತ್ತಿಲ್ಲ ಪದೇ ಪದೇ ದುರಸ್ತಿಗೆ ಬರುತ್ತವೆ | 12.34375 | |
ದೆಹಲಿ ಪೊಲೀಸ್ ಮುಖ್ಯ ಕಚೇರಿ ಆರೆಸ್ಸೆಸ್ ಕಚೇರಿಗಳಲ್ಲಿ ಟೈಂ ಬಾಂಬ್ ದಾಳಿ ಹಾಗೂ ರಾಜಕಾರಣಿಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವ ಈ ಸಂಘಟನೆ ಸಂಚು ರೂಪಿಸಿತ್ತು ಎಂದು ಎನ್‌ಐಎ ಅಧಿಕಾರಿಗಳು ಬುಧವಾರ ತಿಳಿಸಿದ್ದರು | 14.6875 | |
ವಿದ್ಯಾರ್ಥಿಗಳು ಸರ್ವತೋಮುಖವಾಗಿ ಬೆಳೆಯಬೇಕೆಂದರೆ ಕೇವಲ ಅಂಕಗಳ ಹಿಂದೆ ಬಿದ್ದರೆ ಸಾಲದು ಸಮಗ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಉಪ ವಿಭಾಗಾಧಿಕಾರಿ ಶಿವಕುಮಾರ್ ತಿಳಿಸಿದರು | 14.5 | |
ಆಗ ಅಟಲಜಿ ಸೋನಿಯಾರಿಗೆ ಮೊಹತರಮಾ ತಾಜ್ ತೋ ಉತಾರ ಹಿ ದಿಯಾ ಅಬ ತೋ ಮುಸ್ಕುರಾವೋ ಎಂದರಂತೆ ಮೇಡಂ ಕಿರೀಟನ್ನಂತೂ ತೆಗೆಸಿಯೇಬಿಟ್ರ ಈಗಲಾದರೂ ನಗಿ | 14.59375 | |
ಹಾಗಾಗಿ ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ | 5.5 | |
ಸ್ವತಹ ಕುಮಾರಸ್ವಾಮಿ ಹಿರಿಯೂರಿನಲ್ಲಿ ಬೀಡು ಬಿಟ್ಟ ತಂತ್ರಗಳ ಹೆಣೆಯಬಹುದು ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ತೊರೆದರೆ ಅಲ್ಲಿ ತನ್ನ ಅಭ್ಯರ್ಥಿ ಹುಡುಕುವುದು ಕಮಲ ಪಾಳೆಯಕ್ಕೆ ರಿಸ್ಕ್ ಆದ ಕೆಲಸ | 18.625 | |
ಟ್ರೇಲರ್ ನೋಡಿದವರು ಮತ್ತೊಂದು ರಂಗಿತರಂಗಅಂತಿದ್ದಾರಲ್ಲ ಇದು ಮತ್ತೊಂದು ರಂಗಿತರಂಗ ಆಗುತ್ತದೋ ಇಲ್ಲವೋ ಗೊತ್ತಿಲ್ಲ | 9.625 | |
ರಾಹುಲ್ ಕಾಲಿಟ್ಟಲ್ಲೆ ಸೋಲು ಖಚಿತ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸವನ್ನು ಸ್ವಾಗತ ಮಾಡುತ್ತೇನೆ ರಾಹುಲ್ ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಕಾಂಗ್ರೆಸ್ ಸೋತಿದೆ | 10.75 | |
ಪುಣ್ಯಾರಾಧನೆ ಅಂಗವಾಗಿ ಐದು ದಿನಗಳ ಕಾಲ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರು ಲೋಕ ಕಲ್ಯಾಣಾರ್ಥ ಇಷ್ಟಲಿಂಗಾರ್ಚನೆ ನೆರವೇರಿಸಿ ಇಪ್ಪತ್ತ್ ಮೂರರಂದು ಸಂಜೆ ಶ್ರೀ ರಂಭಾಪುರಿ ಮತ್ತು ಶ್ರೀ ಶೈಲ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಅನುಷ್ಠಾನ ಪೂರ್ಣಗೊಳಿಸುವರು | 23.493999 | |
ಅದು ಅವರಿಗೂ ನಮಗೂ ಹೊರೆ ನಮ್ಮತನ ಉಳಿಸಿಕೊಳ್ಳುವುದು ನಮ್ಮ ಸ್ವಾತಂತ್ರ್ಯ ಸ್ವಾಭಿಮಾನ ಗೌರವಕ್ಕೆ ಧಕ್ಕೆಯಾಗದೆ ಹಾಗಿರುವುದು ಮುಖ್ಯ | 7.875 | |
ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗಿರದೇ ಕಾರ್ಯರೂಪಕ್ಕೂ ಬರುವಂತಾಗಬೇಕು ಎಂದು ತಿಳಿಸಿದರು | 6.875 | |
ಈ ನಿಮ್ಮ ರಾಜಕಾರಣ ನಾಚಿಕೆಗೇಡಿನ ಆಷಾಢಭೂತಿತನ ತೋರಿಸುವುದಿಲ್ಲವೇ ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸಂಸದ | 10.9375 | |
ಕೊಡಗಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಭೂಕಂಪನದ ಅನುಭವವಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು ಮತ್ತು ಮಳೆಯ ನಂತರವಂತೂ ಅಧಿಕ ಪ್ರಮಾಣದಲ್ಲಿ ಭೂ ಕುಸಿತವಾಗುತ್ತಿತ್ತು | 12.6875 | |
ತಮ್ಮನ್ನು ಸಂಪುಟದಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಅರಿತ ರಮೇಶ್ ಜಾಕರಿಹೊಳಿ ಕೂಡಲೇ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ | 9.1875 | |
ನೆರೆಯ ಚೀನಾ ಮತ್ತು ನಮ್ಮಲ್ಲಿ ಏಕ ಕಾಲದಲ್ಲಿ ಅಂದರೆ ಜೂನ್‌ನಲ್ಲಿ ಮಾರುಕಟ್ಟೆಪ್ರವೇಶ ಮಾಡಲಿರುವ ಈ ಕಾರ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯಲ್ಲಿ ಲಭ್ಯವಿದ್ದು ಬೆಲೆ ಹದಿನೆಂಟ ರಿಂದ ಇಪ್ಪತ್ತ್ ಮೂರು ಲಕ್ಷ ರುಪಾಯಿ ಇರಲಿದೆ | 14.9375 | |
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌ಕೆ ಮಹಮದ್ ಇಮ್ತಿಯಾಜ್ ಮಾತನಾಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ರೀತಿಯಲ್ಲಿ ಸಕಲ ಸೌಲಭ್ಯವನ್ನು ಕಲ್ಪಿಸಲಾಗಿದೆ | 13.798688 | |
ಹಿರೇಕೊಳಲೆ ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಬಸವನಹಳ್ಳಿ ಕೆರೆ ಏರಿ ಮೇಲೆ ಹೆಚ್ಚಿನ ವಾಹನದಟ್ಟಣೆಯಿದ್ದು ಸರಣಿ ಅಪಘಾತಗಳು ನಡೆಯುತ್ತಿವೆ ಕೆರೆಯ ಎರಡೂ ಬದಿ ತಡೆಗೋಡೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು | 16.9375 | |
ವಿಶೇಷವಾಗಿ ಕಳೆದ ಈ ಮೂರು ದಶಕಗಳಲ್ಲಿ ಅಂದರೆ ಜಾಗತೀಕರಣದ ಪ್ರಕ್ರಿಯೆಯಲ್ಲಿ ಇಂಗ್ಲಿಶು ನುಡಿಯು ಸ್ಪೋಟಕ ಸ್ವರೂಪದಲ್ಲಿ ಹಬ್ಬಿಕೊಂಡಿದೆ | 9.5 | |
ಈ ನಿಮ್ಮ ರಾಜಕಾರಣ ನಾಚಿಕೆಗೇಡಿನ ಆಷಾಢಭೂತಿತನ ತೋರಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದರು ಸಿದ್ದರಾಮಯ್ಯನವರೇ ನಿಮ್ಮದು ಢೋಂಗಿ ಕನ್ನಡ ಪ್ರೇಮ ಬೂಟಾಟಿಕೆ ನಡವಳಿಕೆ | 16.1875 |
Subsets and Splits
No community queries yet
The top public SQL queries from the community will appear here once available.