src_lang stringclasses 3
values | tgt_lang stringclasses 3
values | src_text stringlengths 5 1.61k | tgt_text stringlengths 5 1.61k |
|---|---|---|---|
kan_Knda | san_Deva | ಸ್ಥೂಲವಿಷಯಗಳು ಮತ್ತು ಸೂಕ್ಷ್ಮವಿಷಯಗಳು ಇಲ್ಲ. ಅಲ್ಲಿ ವಿಷಯಗಳ ಸ್ಥಿತಿಯೇ ಇಲ್ಲ. | स्थूलविषयाः सूक्ष्मविषयाश्च न सन्ति।तत्र विषायाणां भानमेव नास्ति। |
kan_Knda | hin_Deva | ಯಾರು ಮಂದರೋ ಅವರು ದುರ್ವಾಸನಾವಾಸಿತಾಂತಃಕರಣರು ವೈರಾಗ್ಯದ ಅಭಾವದಿಂದ ಶ್ರವಣಾದಿಸಾಧನಹೀನರು ನಿರ್ವಿಶೇಷವಾದ ನಂತರ ಬ್ರಹ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಅನೀಶ್ವರರು ಅಥವ ಅಕ್ಷಮರಾಗುತ್ತಾರೆ. | जो मन्द दुर्वासना वासित अन्तः करण वाले होते हैं वे वैराग्य के अभाव से श्रवणादिसाधनों से हीन होने पर निर्विशेष पर ब्रह्म का साक्षात्कार करने में अक्षम होते है। |
san_Deva | hin_Deva | "समाहारार्थे यः द्विगुः भवति स एकवचनं भवति" इति सूत्रार्थः । | समाहार अर्थ में जो द्विगु होता है वह एकवचन होता है यही सूत्रार्थ है। |
hin_Deva | san_Deva | विष्णु पुराण के अनुसार से पथ्य के तीन शिष्यों के नाम क्रमश जाबालि, कुमुद तथा शौनक ये तीन थी। | विष्णुपुराणानुसारेण पथ्यस्य त्रयाणां शिष्याणां नामानि क्रमशः जाबालिः कुमुदादिः तथा शौनकः इति आसीत्। |
kan_Knda | hin_Deva | ಪರಮಾರ್ಥವಾಗಿ ಜೀವದ ಬ್ರಹ್ಮನ ಅಭಿನ್ನತ್ವಾತ್ ಮತ್ತು ಜೀವದ ಆವಿದ್ಯಾ ಕಲ್ಪಿತತ್ವಾತ್ ಇಷ್ವರನೂ ಸುಳ್ಳು ಎಂದಲ್ಲ, ಅವಿದ್ಯಾಕಲ್ಪಿತ ಜೀವದಿಂದ ಪರಮೇಶ್ವರನ ಭಿನ್ನತೆಯಿಂದ. | निश्चित रूप से परमार्थत रूप से जीव के ब्रह्म से अभिन्नत्व से जीव का अविद्याकल्पितत्व ईश्वर भी मिथ्या है तो अविद्या कल्पित जीव से परमेश्वर के भिन्न होने से ऐसा भी नहीं है। |
hin_Deva | kan_Knda | स्तनकेशवती स्त्री होती है। | ಸ್ತನಕೇಶವತೀ ಸ್ತ್ರೀ ಆಗುತ್ತಾಳೆ. |
hin_Deva | san_Deva | साधन चतुष्टय में अन्यतम साधन है शमादिषट्क सम्पत्ति होती है। | साधनचतुष्टय अन्यतमं साधनं शमादिषट्कसम्पत्तिः। |
san_Deva | hin_Deva | तत्त्वमसि इत्यत्र तत्पदेन त्वम्पदेन च विशेष्यम् अखण्डैकरसं चैतन्यमेव उपस्थापितम्। | तत्वमसि यहाँ पर तत् पद से तथा त्वम् पद से विशेष्य अखण्ड एक रस चैतन्य ही उपस्थापित होता है। |
san_Deva | kan_Knda | २१. मनोमयकोशः कः ? | ೨೧. ಮನೋಮಯ ಕೋಶವೆಂದರೆ ಏನು? |
san_Deva | kan_Knda | " न लोपो नञः " इत्यस्मात् सूत्रात् नञः इत्यनुवर्तते तच्च पञ्चम्यन्ततया विपरिणमते । | ನ ಲೋಪೋ ನಞಃ ಇದರಿಂದ ನಞಃ ಎಂಬ ಪದವು ಅನುವೃತ್ತಿಯಾಗುತ್ತದೆ ಮತ್ತು ಪಂಚಮ್ಯಂತದಿಂದ ವಿಪರಿಣಮಿಸುತ್ತದೆ. |
san_Deva | kan_Knda | मालतीमाधवस्य टीकाकर्ता कः? | ಮಾಲತೀ ಮಾಧವವನ್ನು ವಿವರಿಸಿದವರು ಯಾರು? |
kan_Knda | san_Deva | ಈ ಶೃತಿಯಲ್ಲಿ ಅದ್ವಿತೀಯ ಬ್ರಹ್ಮಜ್ಞಾನದ ಅದ್ವಿತೀಯ ಬ್ರಹ್ಮಪ್ರಾಪ್ತಿಯಿಂದಲೇ ಫಲವೆಂದು ಹೇಳಲಾಗಿದೆ. | अस्यां श्रुतौ अद्वितीयब्रह्मज्ञानस्य अद्वितीयब्रह्मप्राप्तिरेव फलम् इति उक्तम् अस्ति। |
san_Deva | kan_Knda | अनुपूर्वम् अनुक्रमः, तस्य भाव आनुपूर्व्यम्। | ಅನುಪೂರ್ವಮ್ ಅನುಕ್ರಮ ಅದರ ಭಾವವೇ ಆನುಪೂರ್ವ್ಯಮ್ ಎಂದಾಗಿದೆ. |
san_Deva | hin_Deva | श्रीसूक्तस्य द्वौ मन्त्रौ- 'हिरण्यवर्णा हरिणीम्' तथा 'गन्धद्वारां दुराधर्षाम्' पद्मपुराणे समुद्धृतौ स्तः (६/१५५/२८/३०) 'सितासिते सरीते यत्र सङ्गते' इति स्कन्दपुराणस्य काशीखण्डे (७/४४) तथा पद्मपुराणे (६/२४६/३५), समुद्धृतोऽस्ति। | श्री सूक्त के दो मन्त्र- * हिरण्यवर्णां हरिणीम्' तथा ` गन्धद्वारां दुराधर्षाम्' पद्य पुराण में उद्धृत है (६/१५५/२८/३०) * सितासिते सरीते यत्र सङ्गते' यह स्कन्द पुराण के काशी खण्ड में (७/४४) तथा पद्म पुराण में (६/२४६/३५) , इसका उल्लेख प्राप्त होता है। |
san_Deva | kan_Knda | उपासनां विशदतया लिखत। | ಉಪಸನೆಯನ್ನು ಸವಿಸ್ತಾರವಾಗಿ ಬರೆಯಿರಿ. |
kan_Knda | hin_Deva | ಡಾ. ಹರ್ಟಲ್ ಅವರು, ಶ್ರೋದರ್ ಅವರು, ವಿಂಡಿಸ್ ಅವರು, ಓಲ್ಡೆನ್ ಅವರು, ಪಿಶೆಲ್ ಅವರು ಮುಂತಾದವರು, ನಾಸದೀಯಸೂಕ್ತವು, ಪುರುಷಸೂಕ್ತವು, ಹಿರಣ್ಯಗರ್ಭಸೂಕ್ತವು, ವಾಕ್ ಸೂಕ್ತವು ಇತ್ಯಾದಿ. | डॉ. हर्टल महोदय, श्रोदर महोदय, विण्डिश महोदय, ओल्डेन वर्ग महोदय, पिशेल महोदय नासदीय सूक्त, पुरुष सूक्त, हिरण्यगर्भ सूक्त, वाक सूक्त इत्यादि। |
kan_Knda | san_Deva | ಒಂದು ಮರದ ಜೊತೆಗೆ ಇನ್ನೊಂದು ಮರದ ಯಾವ ಭೇದವಿರುತ್ತದೆಯೋ ಅದು ಸಜಾತೀಯ ಭೇದವಾಗುತ್ತದೆ. | वृक्षेण साकं वृक्षस्य यः भेदः स सजातीयः भेदः। |
san_Deva | kan_Knda | पुनरपि तस्य मनसः सकाशात् चन्द्रमाः, चक्षुषः सूर्यः, मुखादिन्द्रः अग्निश्च, कर्णाभ्यां वायुः, प्राणश्च अजायन्त। | ಮತ್ತು ಅದೇ ಮನಸ್ಸಿನಿಂದ ಚಂದ್ರ, ಚಕ್ಷುವಿನಿಂದ ಸೂರ್ಯ, ಮುಖದಿಂದ ಇಂದ್ರ ಮತ್ತು ಅಗ್ನಿ, ಕರ್ಣದಿಂದ ವಾಯು ಮತ್ತು ಪ್ರಾಣವು ಉತ್ಪನ್ನವಾದವು. |
hin_Deva | kan_Knda | ब्रह्मणो योग्यं ब्राह्यं, उस प्रकाश स्वरूप आदित्य को नमस्कार। | ಬ್ರಹ್ಮಣೋ ಯೋಗ್ಯಂ ಬ್ರಾಹ್ಯಂ, ಆ ಪ್ರಕಾಶ ಸ್ವರೂಪ ಆದಿತ್ಯನಿಗೆ ನಮಸ್ಕಾರ. |
san_Deva | kan_Knda | इमं पाठं पठित्वा भवान् - सूत्रैः स्वरसिद्धिप्रक्रियां ज्ञास्यति। स्वरसम्बन्धीनि वार्तिकानि ज्ञास्यति। एकश्रुतिविषये ज्ञास्यति। सूत्रार्थस्य समन्वयं ज्ञास्यति। साधारणस्वरविषये सामग्रिकज्ञानं प्राप्स्यति। | ನೀವು ಈ ಪಾಥವನ್ನು ಓದಿ,- ಸೂತ್ರಗಳಿಂದ ಸ್ವರಸಿದ್ಧಿಪ್ರಕ್ರಿಯೆಯನ್ನು ತಿಳಿದುಕೊಳುತ್ತೀರ. ಸ್ವರಸಂಬದ್ಧವಾದ ವಾರ್ತಿಕಗಳನ್ನು ತಿಳಿದುಕೊಳ್ಳುತ್ತೀರ. ಏಕಶ್ರುತಿವಿಷಯದಲ್ಲಿ ತಿಳಿದುಕೊಳ್ಳುತ್ತೀರ. |
hin_Deva | kan_Knda | इसी ही दिन में तीन सवन भी होते हैं। | ಇದೇ ದಿನದಲ್ಲಿ ಮೂರು ಸವನಗಳು ಇರುತ್ತವೆ. |
kan_Knda | san_Deva | ಹದಿನಾರು ಸಂಸ್ಕಾರಗಳಿಂದ ಕೂಡಿದ ವಿಶಿಷ್ಟವಾದ ವರ್ಣನೆಯನ್ನು ಗೃಹ್ಯಸೂತ್ರಗಳಲ್ಲಿ ಮಾಡಲಾಗಿದೆ. | षोडशसंस्काराणां विशिष्टं वर्णनम् अपि गृह्यसूत्रेषु कृतम्। |
san_Deva | kan_Knda | पतञ्जलिना वेदाङ्गविषये किमुक्तम्। | ಪತಂಜಲಿ ಮಹರ್ಷಿಗಳು ವೇದಾಂಗಗಳ ವಿಷಯದಲ್ಲಿ ಏನು ಹೇಳಿದರು? |
hin_Deva | kan_Knda | आमन्त्रितं बहुवचनम् ये दोनों भी पद के विशेषण हैं। | ’ಆಮಂತ್ರಿತಮ್’ ’ಬಹುವಚನಮ್’ ಎಂಬ ಎರಡು ಪದಗಳು ’ಪದಸ್ಯ’ ಅನ್ನುವುದರ ವಿಶೇಷಣಗಳಾಗಿವೆ. |
san_Deva | hin_Deva | ४. पुत्रजन्मादिरूपं किमपि विशिष्टं निमित्तम् आश्रित्य यानि कर्माणि कर्तव्यानि भवन्ति तानि नैमित्तिकानि। | 4. पुत्रजन्मादिरूप कुछ भी विशिष्ट निमित्त का आश्रय लेकर के जो कर्म करने होते हे वे नैमित्तिक होते हैं। |
kan_Knda | hin_Deva | ಆದ್ದರಿಂದ ನಿರ್ಗುಣದ ಪ್ರತಿಪಾದನೆಯನ್ನು ಮಾಡಲು ಸಗುಣದ ಪ್ರತಿಪಾದನೆಯನ್ನು ಮಾಡುವುದು ಅನಿವಾರ್ಯವಾಗುತ್ತದೆ. | इसलिए निर्गुण के प्रतिपादन के लिए सगुण का प्रतिपादन अपेक्षित है। |
kan_Knda | san_Deva | ಅಲ್ಲಿಯೂ ಒಂದು ಯೊಗ್ಯತೆ ಬೇಕಾಗುತ್ತದೆ. | तत्रापि काचित् योग्यता आवश्यकी। |
kan_Knda | san_Deva | ಇಲ್ಲಿ ಕುತ್ಸಿತಾನಿ ಎಂಬ ಪ್ರಥಮಾಬಹುವಚನಾಂತ ಕುತ್ಸ್ನೈಃ ಎಂಬುದು ತೃತೀಯಾ ಬಹುವಚನಾಂತ ಪದವಾಗಿದೆ. | अत्र कुत्सितानि इति प्रथमाबहुवचनान्तं कुत्सनैः इति च तृतीयाबहुवचनान्तं पदम् । |
san_Deva | hin_Deva | कारणं हि गुरुः अविद्यां नाशयति। | कारण यह है की गुरु ही अज्ञान का नाश करता है। |
hin_Deva | san_Deva | और इस प्रकार पित् में सार्वधातुक संज्ञक में तिप् प्रत्यय के परे होने पर पूर्व के हकार से उत्तर ओकार की प्रकृत सूत्र से उदात्त स्वर सिद्ध होता है। | एवञ्च पिति सार्वधातुकसंज्ञके तिप्प्रत्यये परे सति पूर्वस्य हकारोत्तस्य ओकारस्य प्रकृतसूत्रेण उदात्तस्वरः सिध्यति। |
san_Deva | kan_Knda | यत् भेदस्य व्यावर्तकं तत् विशेषणम्। | ಯಾವ ಭೇದವು ವ್ಯಾವರ್ತಕವಾಗಿರುತ್ತದೆಯೋ ಅದೇ ವಿಶೇಷಣವಾಗಿರುತ್ತದೆ. |
hin_Deva | san_Deva | जिसके बिना कोई भी कार्य नही किया जा सकता है। | येन विना किमपि कार्यं कर्तुं न शक्यते। |
hin_Deva | san_Deva | उच्चै अपाद बन्ध यजुरात्मक है क्योकि जो मन्त्र वाक्य पढ्ते है वे निगद होते है। | उच्चैरपादबन्धं यजुरात्मकं यत् मन्त्रवाक्यं पठ्यते तद् भवति निगदः। |
kan_Knda | san_Deva | ಇಲ್ಲಿ ಪ್ರಸಂಗದಿಂದ "ದಿಕ್ಪೂರ್ವಪದಾದಸಂಜ್ಞಾಯಾಞಃ" ಇಲ್ಲಿ ತದ್ಧಿತದ ಜ ಪ್ರತ್ಯಯ ವಿಧಾಯಕ ಸೂತ್ರವಾದ "ತದ್ಧಿತೇಷ್ವಚಾಮಾದೇಃ" ಆದಿಯಲ್ಲಿರುವ ಅಚ್ ಇದರ ವೃದ್ಧಿ ವಿಧಾಯಕ ಸೂತ್ರವನ್ನು ಪ್ರಸ್ತುತಪಡಿಸಲಾಗಿದೆ. | अत्र प्रसङ्गाद् "दिक्पूर्वपदादसंज्ञायां ञः" इति तद्धितञप्रत्ययविधायकं "तद्धितेष्वचामादेः" इत्यादेरचो वृद्धिविधायकं सूत्रं प्रस्तुतम् । |
san_Deva | hin_Deva | तेषु त्रिषु प्रतिलोकम् एकः देवः प्रधानः अन्ये च तस्यैव भिन्नाः अभिव्यक्तयः। | उन तीनो में प्रत्येक लोक का एक देव प्रधान है और अन्य उसकी भिन्न अभिव्यक्तियां है। |
san_Deva | kan_Knda | माता जनन्यपि तत्सम्बन्धाद्धीना तप्यते। | ತಾಯಿ ಮತ್ತು ಇವರ ಸಂಬಂಧಿಕರು ಕಷ್ಟ ಪಡುತ್ತಾರೆ. |
hin_Deva | san_Deva | कथासार - कभी प्रातः काल हाथ धोने के लिए महर्षि मनु के लिए उनके सेवक जल को लेकर आये। | कथासारः - अथ कदाचित् प्रातः हस्तप्रक्षालनाय महर्षेः मनोः कृते तस्य भृत्याः जलम् आनीतवन्तः। |
san_Deva | hin_Deva | अत्र सुपः इति षष्ठ्येकवचनान्तं पदं, धातुप्रातिपदिकयोः इति षष्ठीद्विवचनान्तं पदम्। | यहाँ पर सुपः यह षष्ठी एकवचान्त पद है और धाकप्रातिपदिकयोः षष्ठीद्विवचनान्त पद है। |
kan_Knda | san_Deva | ಆದ್ದರಿಂದ ಈ ಸಾಮದ ಹೆಸರು ಬೃಹತ್ಸಾಮ ಈ ವಿಶಿಷ್ಟವಾದ ನಾಮಕರಣವಿದೆ. | अतः अस्य साम्नः बृहत्साम इति विशिष्टं नामकरणम् अस्ति। |
hin_Deva | kan_Knda | बहुत संख्या के मन्त्र छन्दोबद्ध है, उनमे कुछ अंश ही गद्यात्मक है। | ಬಹಳ ಸಂಖ್ಯೆಗಳ ಮಂತ್ರವು ಛಂದೋಬದ್ಧವಾಗಿದೆ, ಅವುಗಳಲ್ಲಿ ಕೆಲವು ಅಂಶಗಳು ಗದ್ಯಾತ್ಮಕವಾಗಿದೆ. |
hin_Deva | san_Deva | अङ्गिरः यह कह करके किसका सम्बोधन किया जाता है? | अङ्गिरः इत्युक्त्वा कस्य सम्बोधनं क्रियते? |
kan_Knda | san_Deva | ಆದ್ದರಿಂದ ಪ್ರಕೃತವಾರ್ತಿಕದಿಂದ ಇಲ್ಲಿ ನಾಮವಾಚಕಪದವಾದ ’ದೇವದತ್ತಸ್ಯ’ ಎಂಬಲ್ಲಿ ಅಂತಿಮವರ್ಣಕ್ಕೆ ವಿಕಲ್ಪದಿಂದ ಉದಾತ್ತಸ್ವರದ ವಿಧಾನವಾಗುತ್ತದೆ. | अतः प्रकृतवार्तिकेन अत्र नामवाचकस्य देवदत्तस्य इति पदस्य उपोत्तमस्य अर्थात् अन्त्यात् पूर्वस्य विकल्पेन उदात्तस्वरः भवति। |
san_Deva | hin_Deva | यतश्च अत्यन्तं दुर्विज्ञेयो भवति आत्मविचारः। | क्योंकि आत्मविचार को समझना अत्यन्त ही कठिन है। |
san_Deva | kan_Knda | रत्नधातमम्- रत्नानि दधाति इति रत्नधाः, रत्नधाशब्दस्य क्विप्प्रत्यये तमप्प्रत्यये च द्वितीयैकवचने रत्नधातमम् इति रूपम्। | ರತ್ನಧಾತಮಮ್ - ರತ್ನಗಳನ್ನು ಧರಿಸುವವನನ್ನು ರತ್ನಧಾ ಎಂದು ಕರೆಯಲಾಗುತ್ತದೆ, ರತ್ನಧಾ ಶಬ್ದದಿಂದ ಕ್ವಿಪ್ ಪ್ರತ್ಯಯವನ್ನು ಮಾಡಿದಾಗ ದ್ವಿತೀಯಾ ಏಕವಚನದಲ್ಲಿ ರತ್ನಧಾತಮಮ್ ಈ ರೂಪವು ಸಿದ್ಧಿಸುತ್ತದೆ. |
san_Deva | kan_Knda | द्वेषाधिक्येन बहुधा विद्धोऽपि युद्धं न परित्यक्तवानित्यर्थः। | ದ್ವೇಷವು ಅಧಿಕವಾಗಿದ್ದರಿಂದ ಅನೇಕ ಪ್ರಕಾರಗಳಿಂದ ಭಂಗವಾದಾಗ ಯುದ್ಧವನ್ನು ಮಾಡಿದನು. |
san_Deva | kan_Knda | आत्मा सर्वत्र अस्ति सर्वेषामस्ति। | ಆದರೆ ಆತ್ಮವು ಎಲ್ಲಾ ಕಡೆಗಳಲ್ಲಿ ಎಲ್ಲರಲ್ಲಿಯೂ ಇರುತ್ತದೆ. |
kan_Knda | san_Deva | ಈ ಪ್ರಕಾರವಾದ ಅಗ್ನಿಯ ಸಮೀಪದಲ್ಲಿ ಯಜ್ಞಕರ್ತೃವು ಹೋಗುತ್ತಾರೆ. | ईदृशस्य अग्नेः समीपं यज्ञकारिणः यान्ति। |
kan_Knda | hin_Deva | 'ಅನುದಾತ್ತಪದಮೇಕವರ್ಜ್ಯಮ್' ಈ ಪಾಣಿನೀಯ ಸೂತ್ರದಲ್ಲಿ ಹೇಳಲಾಗಿದೆ ವೇದದ ಪ್ರತ್ಯೇಕ ಪದದಲ್ಲಿ ಅವಶ್ಯವಾಗಿ ಕೆಲವು ಉದಾತ್ತ ಸ್ವರಗಳಿರುತ್ತವೆ, ಮತ್ತು ಉಳಿದ ಸ್ವರಗಳು ಅನುದಾತ್ತ ಸ್ವರಗಳಾಗಿರುತ್ತದೆ. | ' अनुदात्तपदमेकवर्ज्यम्' इस पाणिनीय सूत्र में कहा है की वेद के प्रत्येक पद में अवश्य ही कुछ उदात्त स्वर होते हैं, और शेष स्वर अनुदात्त होता है। |
hin_Deva | kan_Knda | “पूर्वापराधरोत्तरमेकदेशिनैकाधिकरणे'' सूत्र की व्याख्या की गई है? | "ಪೂರ್ವಪರಾಧರೋತ್ತರಮೇಕದೇಶಿನೈಕಾಧಿಕರಣೆ" ಈ ಸೂತ್ರದ ವ್ಯಾಖ್ಯಾನವನ್ನು ಮಾಡಿ. |
san_Deva | kan_Knda | द्विपदात्मके अस्मिन् सूत्रे लोपे इति सप्तम्यन्तं पदम्। | ದ್ವಿಪದಾತ್ಮಕವಾದ ಈ ಸೂತ್ರದಲ್ಲಿ ಲೋಪೆ ಇದು ಸಪ್ತಮ್ಯಂತ ಪದವಾಗಿದೆ. |
san_Deva | kan_Knda | "न सुब्रह्मण्यायां स्वरितस्य तूदात्तः 'इति सूत्रेण उदात्ते प्राप्ते प्रकृतसूत्रेण तस्य अनुदात्तस्वरः इति बोध्यम् । | " ನ ಸುಬ್ರಹ್ಮಣ್ಯಾಯಾಂ ಸ್ವರಿತಸ್ಯ ತೂದಾತ್ತಃ" ಎಂಬ ಸೂತ್ರದಿಂದ ಉದಾತ್ತಸ್ವರದ ಪ್ರಾಪ್ತಿಯಾದಾಗ ಪ್ರಕೃತಸ್ವರದಿಂದ ಅದಕ್ಕೆ ಅನುದಾತ್ತಸ್ವರವು ಆಗುತ್ತದೆ. |
hin_Deva | san_Deva | वस्तुतः वहाँ पर रस्सी ही होती है न की सर्प। | वस्तुतः तत्र रज्जुरेव वर्तते न सर्पः। |
san_Deva | hin_Deva | त्रिकालसम्बन्धिवस्तुषु मनः प्रवर्तते। | त्रिकालसम्बन्धी वस्तुओं में मन प्रवृत्त करता है। |
kan_Knda | san_Deva | ಅವರು ಚಾರ್ವಾಕ ಇತ್ಯಾದಿಗಳ ಅಭಿಪ್ರಾಯವನ್ನು ಪೂರ್ವಪಕ್ಷದ ರೂಪದಲ್ಲಿ ಪ್ರತಿಪಾದಿಸಿ ಅವರ ಅಭಿಪ್ರಾಯಗಳನ್ನು ನಿರಾಕರಿಸುತ್ತಾರೆ. | सः चार्वाकादीनां मतं पूर्वपक्षमतरूपेण संस्थाप्य तेषां मतानां खण्डनं कृतवान्। |
hin_Deva | san_Deva | किन्तु ऐतरेय ब्राह्मण में इस मत को समालोचित और खण्डित किया गया है। | किन्तु ऐतरेयब्राह्मणे इदं मतं समालोचितं खण्डितं च। |
hin_Deva | kan_Knda | सुंदर स्तुति करने वाले के लिए। | ಸುಂದರವಾಗಿ ಶ್ಲಾಘಿಸುವವರಿಗೆ. |
san_Deva | kan_Knda | ज्ञानयज्ञनाम्ना भाष्यमिदं विख्यातमस्ति। | ಜ್ಞಾನಯಜ್ಞ ಎಂಬ ಹೆಸರಿನಿಂದ ಈ ಭಾಷ್ಯವು ಪ್ರಸಿದ್ಧವಾಗಿದೆ |
kan_Knda | san_Deva | ಯಾರ ಬಲದಿಂದ ಉತ್ಪನ್ನವಾಗುತ್ತದೆಯೋ ಅವರಿಂದಲೇ "ಸಹಸಃ ಸೂನುಂ ಬಲಪುತ್ರಃ" ಈ ಅಭಿಧಾಂತರವು ಆಗುತ್ತದೆ. | यस्माद् बलेनैव उत्पाद्यः स तस्मात् 'सहसः सूनुं बलपुत्रः' इति तस्याभिधान्तरम्। |
san_Deva | kan_Knda | अलङ्कृतवर्णने केषां मानवीकरणं भवति? | ಅಲಂಕೃತ ವಿವರಣೆಯಲ್ಲಿ ಯಾರ ಮಾನವೀಕರಣವಾಗಿದೆ? |
san_Deva | kan_Knda | अत्र नञ् इत्यनेन प्रसिद्धस्याव्ययस्यैव ग्रहणं न तु " स्त्रीपुंसाभ्यां नञ्स्नञौ भवनात् " इति सूत्रेण विहितस्य नञ्प्रत्ययस्य । | ಇಲ್ಲಿ ನಞ್ ಎಂಬ ಪ್ರಸಿದ್ಧವಾದ ಅವ್ಯಯದಿಂದ ಗ್ರಹಣವಾಗುತ್ತದೆಯೇ ಹೊರತು "ಸ್ತ್ರೀಪುಂಸಾಭ್ಯಾಂ ನಞ್ಸ್ನಞೋ ಭವನಾತ್" ಈ ಸೂತ್ರದಿಂದ ವಿಹಿತವಾದ ನಞ್ ಪ್ರತ್ಯಯದ್ದಾಗಿರುವುದಿಲ್ಲ. |
kan_Knda | san_Deva | ಆದರೆ ಸಮುದ್ರದಲ್ಲಿ ಇರುವುದಿಲ್ಲ. | न तु सुमद्रे इति। |
hin_Deva | san_Deva | उनकी पत्नियो की अवस्था किस प्रकार होती है। | तेषां पत्नीनां कीदृशी अवस्था भवति । |
kan_Knda | hin_Deva | "ವಿಶೇಷಣಂ ವಿಶೇಷ್ಯೇಣ ಬಹುಲಮ್" ಇದರಿಂದ ಸೂತ್ರಕಾರ್ಯದಲ್ಲಿ ಸಿದ್ಧವಾದಾಗ ಈ ಸೂತ್ರವು ಏತಕ್ಕಾಗಿ ಎಂಬ ಪ್ರಶ್ನೆಯು ಉಂಟಾಗುತ್ತದೆ. | “* विशेषणं विशेष्येण बहुलम्” इस से ही सूत्रकार्य में सिद्ध होने पर इस सूत्र से किसलिए (किमर्थम्) प्रश्न आता है। |
kan_Knda | hin_Deva | ೧೨. ಸ್ಥೂಲವಿಷಯೋಪಭೋಗವು ಯಾವಾಗ ಆಗುತ್ತದೆ. | 12. स्थूल विषयोपभोग कब होता है? |
kan_Knda | hin_Deva | ಪಾದವು ಆತ್ಮವಾಗಿರುವುದಿಲ್ಲ, ಏಕೆಂದರೆ ಪಾದದ ಅಭಾವದಲ್ಲಿಯೂ ಯಾರದರು ಜೀವಿಸುತ್ತಾರೆ. | पाद आत्मा नहीं होती है क्योंकि पाद के अभाव में कोई जीवित रहता है। |
kan_Knda | san_Deva | ಅವ್ಯಯೀಭಾವಾತ್ ಇದು ಪಂಚಮೀ ಏಕವಚನಾಂತ ಪದವಾಗಿದೆ. | अव्ययीभावादिति पञ्चम्येकवचनान्तं पदम्। |
hin_Deva | kan_Knda | सूत्र की व्याख्या- यह विधिसूत्र है। | ಸೂತ್ರದ ವ್ಯಾಖ್ಯಾನ - ಇದು ವಿಧಿಸೂತ್ರವಾಗಿದೆ. |
san_Deva | kan_Knda | चक्षुषा वीक्षमाणाः हस्तपादमस्तकादयः स्थूदेहस्य अंशाः भवन्ति। | ಕಣ್ಣಿಗೆ ಕಾಣುವ ಕೈ ಕಾಲು ತಲೆಗಳು ಸ್ಥೂಲದೇಹದ ಅಂಶಗಳಾಗಿವೆ. |
hin_Deva | kan_Knda | ऋग्वेद में २५० सूक्तों में इन्द्र का स्तुति स्वतन्त्ररूप से किया गया है। | ಋಗ್ವೇದದಲ್ಲಿ ೨೫೦ ಸೂಕ್ತಗಳಲ್ಲಿ ಇಂದ್ರನ ಸ್ತುತಿಯನ್ನು ಸ್ವತಂತ್ರರೂಪದಿಂದಲೇ ಮಾಡಲಾಗಿದೆ. |
hin_Deva | san_Deva | मन ही सङकल्पवश चक्षु आदि इन्द्रियों के विषयों की और दोड़ता है। | मनसः सङ्कल्पवशात् एव चक्षुरादयः रूपादीन् विषयान् प्रति धावन्ति। |
hin_Deva | kan_Knda | वह ही व्यक्ति जब शाम के समय कुलाल के घर में आया तो वहाँ पर तब उसने वहाँ पर देखा घट आदि शराव वहाँ पर थे। | ಅದೇ ಪುರುಷನು ಮಧ್ಯಾಹ್ನ ಕುಲಾಲನ ಮನೆಗೆ ಬಂದಾಗ ನೋಡಿದನು ಆಗ ಘಟದ ಅವಯವಗಳು ಇದ್ದವು. |
san_Deva | kan_Knda | तेषु परमः पुरुषार्थः मोक्षः। | ಅವುಗಳಲ್ಲಿ ಮೊದಲನೆಯ ಪುರುಷಾರ್ಥವೇ ಮೋಕ್ಷವಾಗಿದೆ. |
kan_Knda | hin_Deva | ವಿಲಕ್ಷಣಗಳ ಮತ್ತು ಜೀವ ಈಶ್ವರ ಹೇಗೆ ತತ್ವಮಸಿ ಇತ್ಯಾದಿ ವಾಕ್ಯಗಳು ಹೇಗೆ ಅಖಂಡೈಕರಸಂ ಬ್ರಹ್ಮವನ್ನು ಪ್ರತಿಪಾದಿಸುತ್ತಾರೆ. | तो इस प्रकार से विलक्षण जीव तथा ईश्वर में कैसे तत् त्वं असि आदि वाक्य अखण्ड एक रस ब्रह्म का प्रतिपादन करते हैं। |
kan_Knda | san_Deva | ಆಗ ಅವಳ ದುರ್ದಶೆಯನ್ನು ನೋಡಿ ತನ್ನ ಮನುಷ್ಯನಿಗೂ ಕರುಣೆ ಬರುತ್ತಿರಲಿಲ್ಲ, ಮತ್ತು ಅದರ ರಕ್ಷಣೆಯನ್ನು ಮಾಡಲು ಬಯಸುತ್ತಿರಲಿಲ್ಲ. | तदा तदीयां दुर्दशां परिपश्यन् स्वजनः अपि करुणां न करोति तं च परिचाययितुं न इच्छति । |
kan_Knda | hin_Deva | ಪ್ರಾಕ್ ಈ ಆವರ್ತಿಯ ಫಲ ಏಕ ಸಂಜ್ಞಾ ಅಧಿಕಾರದಲ್ಲಿ ಸಮಾಸ ಸಂಜ್ಞೆಯ ಜೊತೆಗೆ ಅವ್ಯಯೀಭಾವ ಆದಿ ಸಂಜ್ಞೆಗಳ ಸಮಾವೇಶವು ಆಗುತ್ತದೆ. | प्राक् इस आवर्ति का फल एक संज्ञा अधिकार में समास संज्ञा के साथ अव्ययीभाव आदि संज्ञाओं का समावेश होता है। |
hin_Deva | kan_Knda | चार प्रयाजों और दो अनुयाजों का अनुष्ठान विहित है। | ನಾಲ್ಕು ಪ್ರಯಾಜ ಮತ್ತು ಎರಡು ಅನುಯಾಜಗಳ ಅನುಷ್ಠಾನವನ್ನು ವಿಧಾನ ಮಾಡಲಾಗಿದೆ. |
hin_Deva | san_Deva | उसका भाव मुमुक्षुत्व होता है। | तस्य भावो मुमुक्षुत्वम्। |
kan_Knda | hin_Deva | ಇಲ್ಲಿ ಎರಡು ಪದಗಳು ಏಕವಚನಾಂತವಾಗಿದೆ. | यहाँ इन दोनों ही पद प्रथमा एकवचनान्त है। |
kan_Knda | hin_Deva | ಇದರ ಮಂತ್ರ ಸಹಿತವಾಗಿ ವ್ಯಾಖ್ಯಾನವನ್ನು ಮಾಡಿ. | इसकी मन्त्र सहित व्याख्या कीजिए। |
san_Deva | hin_Deva | हे श्रद्धे अस्माकम् अस्य वचनस्य अभीष्टपूर्ति कुरु। | हे श्रद्धा हमारे इस वचन की अभीष्टपूर्ति करो। |
hin_Deva | kan_Knda | उसका आकार पृथुबुध्नोदर विशिष्ट होना चाहिए। | ಅದರ ಆಕಾರವು (ಪೃಥುಬುಧ್ನೋದರವಿಶಿಷ್ಟ) ಮಂಡಾಳುಂಡೆಯ ಆಕಾರದಲ್ಲಿ ಇರಬೇಕು. |
san_Deva | kan_Knda | 9. आहुः इति रूपं कस्य धातोः। | ೯. ಆಹುಃ ಈ ರೂಪವು ಯಾವ ಧಾತುವಿನಿಂದ ಆಗಿದೆ? |
hin_Deva | san_Deva | इस सूत्र से अनुदात्त स्वर का निषेध होता है। | सूत्रेण अनेन अनुदात्तस्वरस्य निषेधः विधीयते। |
san_Deva | kan_Knda | अतः अयं समासः षष्ठीतत्पुरुषः इत्यभिधीयते। | ಆದ್ದರಿಂದ ಈ ಸಮಾಸವನ್ನು ಷಷ್ಠೀ ತತ್ಪುರುಷ ಎಂದು ಹೇಳಲಾಗುತ್ತದೆ. |
kan_Knda | hin_Deva | ಮಗ ಕೆಳಗಡೆ ಇದ್ದನು. | पुत्र तो नीचें था। |
hin_Deva | kan_Knda | यहाँ जो यण् है, वह उदात्त के स्थान में विहित है। | ಇಲ್ಲಿ ಇರುವ ಯಣ್-ವರ್ಣವು ಉದಾತ್ತಸ್ವರದ ಜಾಗದಲ್ಲಿ ವಿಹಿತವಾದದ್ದು. |
san_Deva | hin_Deva | व्याख्या- प्रश्नोत्तररूपेण ब्राह्मणादिसृष्टिं ब्रह्मवादिनां प्रश्ना उच्यन्ते। | व्याख्या - प्रश्नोत्तर रूप से ब्राह्मणादि सृष्टि को ब्रह्मवादियों के प्रश्न कहते है। |
kan_Knda | san_Deva | ಅದರ ಕಾರಣದಿಂದಾಗಿಯೇ ಅವಳು ಕಾಮಾಯನೀ ಈ ಹೆಸರಿನಿಂದಲೂ ವಿಖ್ಯಾತಳಾಗಿದ್ದಾಳೆ. | तेनैव कारणेन सा कामायनी इति नाम्ना विख्याताऽस्ति। |
san_Deva | hin_Deva | सरलार्थः- यज्ञस्य प्रकाशयुक्तः पुरोहितः अग्निः अस्ति। | सरलार्थ - यज्ञ का प्रकाशयुक्त पुरोहित अग्नि है। |
kan_Knda | san_Deva | ಮಂತ್ರವನ್ನು ಸಂಹಿತಾ ಎಂದು ಕರೆಯುತ್ತಾರೆ. | मन्त्र एव संहिता इत्यपि प्रचारः। |
kan_Knda | san_Deva | ವರ್ಗ ಸೂಕ್ತಗಳು ಇತ್ಯಾದಿಗಳ ಲೆಕ್ಕಾಚಾರದ ಶ್ಲೋಕ ಮತ್ತು ಅದರ ವಿವರಗಳು ಈ ಕೆಳಗಿನಂತಿವೆ - "ಜಾನನ್ನಪಿ ದ್ವಿಷಮೋದಂ ಸ ಯಜ್ಞಃ ಪಾತನಾನರಃ". | र्गसूक्तादीनां गणनाप्रतिपादकश्लोकस्तथा तद्विवरणञ्च निम्नरूपेणास्ति- जानन्नपि द्विषामोदं स यज्ञः पातनानरः। |
san_Deva | hin_Deva | (गीता १७.२५) तत् इति अनभिसन्धाय, “तत् इति ब्रह्माभिधानम् उच्चार्य अनभिसन्धाय च यज्ञादिकर्मणः फलं यज्ञतपःक्रियाः यज्ञक्रियाश्च तपःक्रियाश्च यज्ञतपःक्रियाः दानक्रियाश्च विविधाः क्षेत्रहिरण्यप्रदानादिलक्षणाः क्रियन्ते। | (गीता 17.25) तत् ऐसे इस ब्रह्म के नाम का उच्चारण करके और कर्मो के फल को न चाहकर नाना प्रकार की यज्ञ और तप रूप तथा दान अर्थात् भूमि? |
hin_Deva | san_Deva | जिसमे सत्व रजस और तं ये तीन हो। | त्रिधातु। |
san_Deva | kan_Knda | तथा संसारतापत्रयदन्दह्यमानः तापनिवृत्तिकामः स्वस्वरूपं जिज्ञासुः संसारनिवर्तकं श्रौत्रियं ब्रह्मनिष्ठं करतलामलकवत् स्वप्रकाशात्मस्वरूपसमर्पकं गुरुम् उपसर्पति। | ಹಾಗೆಯೇ ಸಂಸಾರತಾಪತ್ರಯದಂದಹ್ಯಮಾನನು ತಾಪನಿವೃತ್ತಿಕಾಮನು ಸ್ವಸ್ವರೂಪವದ ಜಿಜ್ಞಾಸುವು ಸಂಸಾರನಿವರ್ತಕನನ್ನು ಕೇಳುಗನನ್ನು ಬ್ರಹ್ಮನಿಷ್ಠನನ್ನುಕರತಲಾಮಲಕದಂತೆ ಸ್ವಪ್ರಕಾಶಾತ್ಮಸ್ವರೂಪಸಮರ್ಪಕನನ್ನು ಗುರುವನ್ನು ಅವಲಂಬಿಸುತ್ತಾನೆ. |
hin_Deva | kan_Knda | वहीं औदुम्बर वृक्ष की उत्पत्ति हुई। | ಅಲ್ಲಿ ಔದುಂಬರ ವೃಕ್ಷದ ಉತ್ಪತ್ತಿಯು ಆಯಿತು. |
hin_Deva | kan_Knda | अव्ययीभाव समास का विवेचन करो। | ಅವ್ಯಯೀಭಾವ ಸಮಾಸದ ವಿವೇಚನೆಯನ್ನು ಮಾಡಿ. |
hin_Deva | san_Deva | सूत्र व्याख्या-यह विधि सूत्र है। | सूत्रव्याख्या - इदं विधिसूत्रम्। |
san_Deva | hin_Deva | तेन 'अनुदात्तं पदमेकवर्जम्' इति सूत्रेण धातोः (अगि-इत्यस्य) अकारस्य अनुदात्तस्वरः न तु प्रत्ययस्य इति। | उसको ' अनुदात्तं पदमेकवर्जम्' इस सूत्र से धातु के (अगि-इसके) अकार का अनुदात्त स्वर है प्रत्यय का नहीं है। |
hin_Deva | kan_Knda | कभी अपने आप ही स्वर का विधान है। | ಕೆಲವೊಮ್ಮೆ ಅದೇ ಸ್ವತಃ ಸ್ವರವನ್ನು ಆಯ್ದುಕೊಳ್ಳುತ್ತದೆ. |
san_Deva | hin_Deva | प्रयोजनसिद्धिश्च आत्मज्ञानेन भवति। | प्रयोजन की सिद्धि आत्मज्ञान के द्वारा होती है। |
Subsets and Splits
No community queries yet
The top public SQL queries from the community will appear here once available.