src_lang
stringclasses
3 values
tgt_lang
stringclasses
3 values
src_text
stringlengths
5
1.61k
tgt_text
stringlengths
5
1.61k
kan_Knda
san_Deva
ಒಂಭತ್ತನೇ ಪ್ರಪಾಠಕದವರೆಗೆ ಅನುವಾಕಗಳ ಸಂಖ್ಯೆ ೧೦೭ ಆಗಿದೆ.
नवमप्रपाठकपर्यन्तम्‌ अनुवाकसंख्या १०७ अस्ति।
san_Deva
hin_Deva
चरतः - चर्‌ - धातोः शतृप्रत्यये षष्ठ्यैकवचने ।
चरतः - चर्‌-धातु से शतृप्रत्यये करने पर षष्ठी एकवचन में।
san_Deva
kan_Knda
चक्षुराद्यदैवमात्मग्राहकमित्यर्थः।
ಚಕ್ಷು ಆದಿ ವಸ್ತುಗಳ ಗ್ರಹಣೆಯನ್ನು ಮಾಡಿಸುತ್ತದೆ.
hin_Deva
san_Deva
यज्ञ में भोजन में दान दक्षिणा में श्रद्धा का विधान किया गया है, श्रद्धा से ही वह उस फल को प्राप्त करता है इत्यादि विषय प्रथममन्त्र कहे गए है।
होमे भोजने दाने दक्षिणायां श्रद्धा विधेया, श्रद्धया तत्फलवद्‌ भवतीत्यादयः विषयाः सन्तीति प्रथममन्त्रे उक्तम्‌।
san_Deva
kan_Knda
ऋग्वेदे तस्य स्तुत्यर्थं पञ्च सूक्तानि प्राप्यन्ते।
ಋಗ್ವೇದದಲ್ಲಿ ಅವನನ್ನು ಶ್ಲಾಘಿಸಲು ಐದು ಸೂಕ್ತಗಳಿವೆ.
kan_Knda
hin_Deva
ಆತ್ಮವು ಸದಾ ಒಂದೇ ಆದರೂ ಉಪಾಧಿ ಭೇದಗಳಿಂದ ಅನೇಕಜೀವಸ್ವರೂಪಗಳಿಂದ ಕರೆಯಲ್ಪಡುತ್ತದೆ.
आत्मा सत्‌ तथा एक होती है फिर भी उपाधि भेद से अनेक जीव स्वरूप से प्रतीत होती है।
san_Deva
hin_Deva
प्रथमपुरुषस्य एकवचनम्‌।
प्रथमपुरुष एकवचन का है।
kan_Knda
san_Deva
ಆದ್ದರಿಂದ ಅಂತೋದಾತ್ತ ನುಡಂತ ದ ನಂತರವಿರುವ ಮತುಪ್ ನ ಅಕಾರವು ಪ್ರಕೃತ ಸೂತ್ರದಿಂದ ಉದಾತ್ತವಾಗುತ್ತದೆ.
अतः अन्तोदात्तनुडन्तात्‌ परस्य मतुपः अकारस्य प्रकृतसूत्रेण उदात्तत्वं विधीयते।
hin_Deva
kan_Knda
उस जल प्रभाव से मन्देह नाम के दैत्य का सभी प्रकार से विनाश होता है (२।२)।
ಆ ಜಲದ ಪ್ರಭಾವದಿಂದ ಮಂದೇಹ ಹೆಸರಿನ ದೈತ್ಯನ ಎಲ್ಲ ಪ್ರಕಾರದಿಂದಲೂ ನಾಶವಾಗುತ್ತದೆ (೨/೨).
kan_Knda
hin_Deva
ಇಲ್ಲಿ ಛಂದಸಿ ಇದು ವಿಷಯಸಪ್ತಮ್ಯಂತ ಪದವಾಗಿದೆ , ಇದು ಅವ್ಯಯವೂ ಹೌದು .
यहाँ छन्दसि यह विषय सप्तम्यन्त पद है, च यह अव्यय है।
san_Deva
hin_Deva
षण्णां पूरणः इत्यर्थे "तस्य पूरणे डट्‌" इत्यनेन डटि "षट्कतिकतिपयचतुरां थुक्‌" इत्यनेन थुकि च षष्ठः इति रूपम्‌।
षष्णां पूरणः इस अर्थ में “तस्य पूरणे डट्‌" इससे डट्‌ प्रत्यय होने पर “षट्कतिकतिपयचतुरां थुक्‌” इससे थुक्‌ प्रत्यय होने पर षष्ठः रूप होता है।
san_Deva
hin_Deva
अखण्डाकारवृत्तिः अखण्डब्रह्मगतम्‌ अज्ञानं नाशयति।
अखण्डाकार वृत्ति ही अखण्डब्रह्म गत अज्ञान का नाश करती है।
san_Deva
hin_Deva
अनेन सूत्रेण पूर्वपदस्य प्रकृतिस्वरः विधीयते।
इस सूत्र से पूर्वपद को प्रकृति स्वर का विधान है।
hin_Deva
kan_Knda
इसका तात्पर्य है कि सुबन्त का सुबन्त के साथ समास संज्ञा होती है।
ಇದರ ತಾತ್ಪರ್ಯವಾಗಿದೆ ಸುಬಂತದ ಸುಬಂತದ ಜೊತೆಗೆ ಸಮಾಸ ಸಂಜ್ಞಾವಾಗುತ್ತದೆ.
kan_Knda
san_Deva
ನ ಅನುದಾತ್ತಮ್ ಎಂಬ ಎರಡು ಪದಗಳು ಅನುವರ್ತಿಸುತ್ತದೆ.
न अनुदात्तम्‌ इति पदद्वयमनुवर्तते।
kan_Knda
hin_Deva
(೨.೬) "ಚತುರ್ಥೀ ತದರ್ಥಾರ್ಥಬಲಿಹಿತಸುಖರಕ್ಷಿತೈಃ". (೨.೧.೩೬) ಸೂತ್ರದ ಅರ್ಥ - ಚತುರ್ಥ್ಯಂತ ಅರ್ಥಕ್ಕಾಗಿ ಯಾವ ತದ್ ವಾಚಿ ಅರ್ಥಬಲಿಹಿತಸುಖರಕ್ಷಿತೈಃ ಇದರ ಜೊತೆ ಚತುರ್ಥ್ಯಂತ ಸುಬಂತಕ್ಕೆ ವಿಕಲ್ಪದಿಂದ ತತ್ಪುರುಷ ಸಮಾಸ ಸಂಜ್ಞಾ ಆಗುತ್ತದೆ.
( 2.6 ) “चतुर्थी तदर्थार्थबलिहित सुख रक्षितैः” (2.1.36 ) सूत्रार्थ-चतुर्थ्यन्त अर्थ के लिए जो तद्‌ वाची अर्थबलिहित सुख रक्षा के साथ चतुर्थ्यन्त सुबन्त को विकल्प से तत्पुरुष समास संज्ञा होती है।
hin_Deva
kan_Knda
तात्पर्यभेद से अर्थ भेद होता है।
ತಾತ್ಪರ್ಯಭೇದದಿಂದಲೂ ಅರ್ಥಭೇದವಾಗುತ್ತದೆ.
san_Deva
kan_Knda
फिषोऽन्त उदात्तः इति सूत्रात्‌ उदात्तः इति प्रथमैकवचनान्तं पदमत्र अनुवर्तते।
ಫಿಶೋಂತ ಉದಾತ್ತಃ ಈ ಸೂತ್ರದಿಂದ ಉದಾತ್ತಃ ಈ ಪ್ರಥಮಾ ಏಕವಚನ ಪದದ ಅನುವೃತ್ತಿಯು ಆಗುತ್ತದೆ.
kan_Knda
san_Deva
ಹಾಗೆಯೇ ಭಗವಾನ್ ಹಾಡಿದ್ದಾನೆ.
तथाहि गीतं भगवता-
kan_Knda
san_Deva
ಹಾಗೆಯೇ ಶ್ಲೋಕದಲ್ಲಿ - ಪ್ರತ್ಯಕ್ಷೇಣಾನುಮಿತ್ಯಾ ವಾ ಯಸ್ತೂಪಾಯೋ ನ ವಿದ್ಯತೆ ।
तथाहि श्लोकः - " प्रत्यक्षेणानुमित्या वा यस्तूपायो न विद्यते ।
hin_Deva
san_Deva
श्रीमद्भगवद्गीता को दूसरा प्रस्थान कहते है।
श्रीमद्भगवद्गीता द्वितीयं प्रस्थानमिति कथ्यते।
kan_Knda
san_Deva
ಸಹಸ್ರಪಾತ್ - ಅಸಂಖ್ಯ ಚರಣಗಳನುಳ್ಳ. ಪಾದಗ್ರಹಣ - ಇಲ್ಲಿ ಕರ್ಮೇಂದ್ರಿಯಗಳ ಉಪಲಕ್ಷಣವಾಗಿದೆ.
सहस्रपात्‌= असंख्यातचरणयुक्तः, विद्यते इति शेषः।पादग्रहणम्‌ अत्र कर्मेन्द्रियोपलक्षकम्‌।
san_Deva
kan_Knda
अतः तस्मात्‌ परस्य नदीसंज्ञकस्य ङीप्प्रत्ययस्य ईकारस्य प्रकृतसूत्रेण उदात्तत्वं विधीयते।
ಆದ್ದರಿಂದ ಅದರ ನಂತರವಿರುವ ನದೀಸಂಜ್ಞಕ ಜ್ಞೀಪ್ ಪ್ರತ್ಯಯದ ಈ ಕಾರವು ಪ್ರಕೃತಸೂತ್ರದಿಂದ ಉದಾತ್ತವಾಗಿರುತ್ತದೆ.
san_Deva
kan_Knda
केवलं ज्ञानमपि अनर्थकं तर्हि। न। अविद्यानिवर्तकत्वे सति दृष्टकैवल्यफलावसानत्वात्‌।
ಕೇವಲ ಜ್ಞಾನವೂ ಅನರ್ಥಕವೇ ಎಂದರೆ ಅಲ್ಲ. ಅವಿದ್ಯೆಯ ನಿವರ್ತಕತ್ವದಲ್ಲಿಯೂ ಸಹ ದೃಷ್ಟಕೈವಲ್ಯಫಲಾವಸಾನೆಯಿಂದ.
san_Deva
kan_Knda
अथ काम्याग्निहोत्रादिफलम्‌ अन्यदेव स्वर्गादि, तदनुष्ठानायासदुःखमपि भिन्नं प्रसज्येत।
ಆದ್ದರಿಂದ ಕಾಮ್ಯಾಗ್ನಿಹೋತ್ರಾದಿಫಲವು ಬೇರೆಯ ಸ್ವರ್ಗವನ್ನೇ ಅದರ ಅನುಷ್ಠಾನದ ಆಯಾಸದುಃಖವನ್ನೇ ಬೇರೆಯೆಂದು ಆಗುತ್ತದೆ.
hin_Deva
san_Deva
तब उसकी दुर्दशा को देखकर के अपने मनुष्य भी करुणा नही करते हैं, और उसकी रक्षा नही करना चाहते हैं।
तदा तदीयां दुर्दशां परिपश्यन्‌ स्वजनः अपि करुणां न करोति तं च परिचाययितुं न इच्छति ।
san_Deva
kan_Knda
एताभिः विशेषसंज्ञाभिः विनिर्मुक्तः यः समासः स एव केवलसमासः सुप्सुपा समासः इति वा अभिधीयते।
ಈ ವಿಶೇಷ ಸಂಜ್ಞೆಗಳಿಂದ ಕೂಡಿದ ಯಾವ ಸಮಾಸಗಳಿರುತ್ತದೆಯೋ ಅವೇ ಕೇವಲ ಸಮಾಸ ಅಥವಾ ಸುಪ್ಸುಪಾಸಮಾಸವೆಂದು ಕರೆಯುತ್ತಾರೆ.
kan_Knda
san_Deva
ಮತ್ತು ಇಲ್ಲಿ ನೂರು ಶರದೃತುವಿನವರೆಗೆ ಮತ್ತು ನೂರು ಹೇಮಂತಋತುವಿನವರೆಗೆ ಜೀವನಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
किञ्च अत्र शतशरत्पर्यन्तं तथा शतहेमन्तपर्यन्तं जीवनाय प्रार्थनाः सन्ति।
san_Deva
kan_Knda
विष्णुपुराणस्य स्पष्टकथनम्‌ अस्ति यत्‌- "पौरहित्य, शान्तिक. पौष्टिकादिकर्म इति अथर्ववेदाद्‌ एव ज्ञायते" इति।
ವಿಷ್ಣು ಪುರಾಣದ ಸ್ಪಷ್ಟ ಕಥನೆಯೆಂದರೆ - "ಪುರೋಹಿತನ ಶಾಂತಿಕ ಮತ್ತು ಪೌಷ್ಟಿಕಾದಿ ಕರ್ಮವು ಈ ಅಥರ್ವ ವೇದದಿಂದಲೇ ತಿಳಿದುಬರುತ್ತದೆ."
san_Deva
kan_Knda
उदाहरणं भवति अतिहिमम्‌, हिमस्यात्ययः इति लौकिकविग्रहः हिम ङस्‌ अति इत्यलौकिकविग्रहश्च।
ಉದಾಹರಣೆ ಆಗುತ್ತದೆ ಅತಿಹಿಮಮ್, ಹಿಮಸ್ಯ ಅತ್ಯಯಃ ಇದು ಲೌಕಿಕ ವಿಗ್ರಹವಗುತ್ತದೆ ಮತ್ತು ಹಿಮ ಜ್ಞಸ್ ಅತಿ ಎಂಬುದು ಅಲೌಕಿಕ ವಿಗ್ರಹವಾಗುತ್ತದೆ.
kan_Knda
hin_Deva
೨೦. ವೇದಾಂತ ಹೇಳಿದ ಪ್ರಯೋಜನಲಾಭದಲ್ಲಿ ಅಧಿಕಾರಿ ಯಾರು ?
20. वेदान्त में कहे गये प्रयोजन के लाभ के लिए अधिकारी कौन होता है?
kan_Knda
san_Deva
ಇಲ್ಲಿ ಮುಖ್ಯವಾಗಿ ಎರಡು ಉಪನಿಷತ್ತುಗಳಾದ ಕೇನ ಮತ್ತು ಛಂದೋಗ್ಯ ಉಪನಿಷತ್ತುಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
अत्र मुख्यतया द्वे केनोपनिषत्‌-छान्दोग्योपनिषदौ संक्षेपेण व्याख्याते।
hin_Deva
san_Deva
इन्होंने ही पणिगण को मारकर गायों को छुड़ाया।
अनेन पणिगणं हत्वा गवां मोचनं विहितम्‌।
hin_Deva
kan_Knda
ज्ञानकाण्ड का दूसरा नाम क्या है?
ಜ್ಞಾನಕಾಂಡದ ಇನ್ನೊಂದು ಹೆಸರು ಏನು ?
hin_Deva
san_Deva
कहीं पर तो काम्य अग्निहोत्रादि का अनुष्ठान करने पर नित्यकर्मों का भी अग्निहोत्रादि तन्त्र के द्वारा अनुष्ठान हो जाता है।
किञ्च, काम्याग्निहोत्रादौ अनुष्ठीयमाने नित्यमपि अग्निहोत्रादि तन्त्रेणैव अनुष्ठितं भवतीति ।
hin_Deva
san_Deva
इस ज्ञान में घट ज्ञेय होता है।
अत्र ज्ञाने घटः ज्ञेयः।
hin_Deva
san_Deva
समानाधिकरण से निषेध होने पर तक्षकस्य सर्पस्य इति आदि उदाहरण है।
समानाधिकरणेन निषेधे तक्षकस्य सर्पस्य इत्याद्युदाहरणम्‌।
hin_Deva
kan_Knda
वहाँ पर ही श्रवणादि के द्वारा ब्रह्मानुभव को प्राप्त करके वह अमृतत्व को प्राप्त करता है।
ಅಲ್ಲಿಯೇ ಶ್ರವಣಾದಿಗಳ ಬ್ರಹ್ಮಾನುಭಾವವನ್ನು ಉತ್ಪಾದಿಸಿ ಅಮೃತತ್ವವನ್ನು ಪಡೆಯುತ್ತದೆ.
kan_Knda
san_Deva
ಇಂದ್ರನ ಜನ್ಮವು ಅಸ್ವಾಭಾವಿಕ ರೂಪದಿಂದ ಆಯಿತು ಹೀಗೆ ಋಗ್ವೇದದಲ್ಲಿ ವರ್ಣನೆಯು ಇದೆ.
इन्द्रस्य जन्म अस्वाभाविकरूपेण जातम्‌ इति ऋग्वेदे वर्ण्यते।
kan_Knda
hin_Deva
ಈ ಆರಣ್ಯಕ ತವಲಕಾರ ಆರಣ್ಯಕದ ಹೆಸರಿನಿಂದ ಪ್ರಸಿದ್ಧವಾಗಿದೆ.
यह आरण्यक तवलकार आरण्यक के नाम से प्रसिद्ध है।
san_Deva
hin_Deva
अक्षरक्रमेण ग्रन्थस्य सङ्कलनम्‌ अस्ति।
अक्षर क्रम से ग्रन्थ का सङ्कलन है।
kan_Knda
hin_Deva
ಯಾವ ಸಮಾಸದ ವಿಗ್ರಹವಿರುವುದಿಲ್ಲವೋ ಅದನ್ನು ಅವಿಗ್ರಹ ನಿತ್ಯ ಸಮಾಸವೆಂದು ಕರೆಯುತ್ತಾರೆ.
जिस समास का विग्रह नहीं होता है वह अविग्रह नित्य समास होता है।
kan_Knda
hin_Deva
ಆದ್ದರಿಂದ 'ತಿಙ್ - ಶತೃ - ಶಾನಚ್' ಇವುಗಳ ಗ್ರಹಣೆಯಾಗುತ್ತದೆ.
उससे तिङ, शतृ-शानच्‌ ये ग्रहण करते है।
san_Deva
kan_Knda
नि वो नु मन्युर्विशतामरातिरन्यो ब॑भ्रूणां प्रसितौ न्व॑स्तु ॥ १४ ॥
ನಿ ವೋ ನು ಮನ್ಯುರ್ವಿಶತಾಮರಾತಿರನ್ಯೋ ಬಭೃಣಾಂ ಪ್ರಸಿತೋ ನ್ವಸ್ತು ।।
hin_Deva
kan_Knda
प्रकृत सूत्र आठवें अध्याय के चौथे पाद में है, अत: तीन पाद में स्थित इस सूत्र से जिस स्वरित स्वर का नियम किया है, वह “अनुदात्तं पदमेक वर्जम्‌' (६.१.१५८) इसर सवा सात्त अध्याय में स्थित सूत्र की दृष्टि से असिद्ध है।
ಪ್ರಕೃತ ಸೂತ್ರವು ಅಷ್ಟಮಾಧ್ಯಾಯದ ಚತುರ್ಥಪಾದದಲ್ಲಿದೆ. ಆದ್ದರಿಂದ ತ್ರಿಪಾದಿಯಲ್ಲಿರುವ ಸೂತ್ರದಿಂದ ಯಾವ ಸ್ವರಿತಸ್ವರವು ವಿಧಿಸಲ್ಪಟ್ಟಿದೆಯೋ ಅದು ಸಪಾದಸಪ್ತಾಧ್ಯಾಯದಲ್ಲಿರುವ "ಅನುದಾತ್ತಂ ಪದಮೇಕವರ್ಜಮ್"(6.1.158) ಎಂಬ ಸೂತ್ರದ ದೃಷ್ಟಿಯಿಂದ ಅಸಿದ್ಧವಾಗಿದೆ.
kan_Knda
hin_Deva
ಅತ್ಯಮ್ತವಿಷಿಷ್ಟಕರ್ಮಜ್ಞಾನಸಾಧ್ಯವು ದುಷ್ಪ್ರಾಪವು ಬ್ರಹ್ಮಲೋಕವು.
ब्रह्मलोक अत्यन्तविशिष्टकर्मज्ञानसाध्य तथा दुष्प्राप्य होता है।
san_Deva
hin_Deva
द्वित्वे कृते द्वयोः शब्दयोः मध्ये यः द्वितीयः शब्दः, तस्य 'तस्य परमापम्रेडितम्‌' इति सूत्रेण आम्रेडितसंज्ञा भवति।
द्वित्व करने पर उन दोनों शब्दों के मध्य में जो दूसरा शब्द है, उसकी “तस्य परमाम्रेडितम्‌' इस सूत्र से आम्रेडितसंज्ञा होती है।
kan_Knda
hin_Deva
ಆ ವ್ಯಾಕರಣ ಶಾಸ್ತ್ರವು ಮೊದಲಿನಿಂದಲೂ ಪ್ರಾಚೀನ ಶಾಸ್ತ್ರವಾಗಿದೆ, ಎಂದು ತಿಳಿದುಕೊಳ್ಳುತ್ತೇವೆ.
वह व्याकरण शास्त्र हमेशा प्राचीन शास्त्र हैं, ऐसा जानते है।
hin_Deva
kan_Knda
मन के होने से ही देहादि में अभिमानरूप बन्ध होता है।
ಮನಸ್ಸಿದ್ದರೆ ದೇಹಾಡಿಗಳಲ್ಲಿ ಅಭಿಮಾನದ ರುಪಬಂಧವು ಇರುತ್ತದೆ.
san_Deva
hin_Deva
"कुत्सितानि कुत्सनैः" इति सूत्रस्यार्थः कः ?
“कुत्सितानि कुत्सजैः“ इस सूत्र का क्या अर्थ है?
kan_Knda
san_Deva
ಈ ಸೂತ್ರದಿಂದ ಪುಂವದ್ಭಾವದ ಅತಿದೇಶವು ಆಗುತ್ತದೆ.
अनेन सूत्रेण पुंवद्भावस्यातिदेशो भवति ।
kan_Knda
hin_Deva
ಬಾದರಾಯಣ ವ್ಯಾಸರಿಂದ ಪ್ರಣೀತವಾದ ಬ್ರಹ್ಮಸೂತ್ರವನ್ನು ಮೂರನೇ ಪ್ರಸ್ಥಾನವೆಂದೂ ಕರೆಯುತ್ತಾರೆ.
बादरायण व्यास प्रणीत ब्रह्मसूत्र को तीसरा प्रस्थान कहते है।
san_Deva
hin_Deva
अर्थात्‌ यः वेदादिश्रुतिस्मृतिभिः यन्निषिद्धं कर्म तदनुतिष्ठति स पापीयान्‌ जायते।
अर्थात्‌ जो वेदादि श्रुतिस्मृतियों के द्वारा निषिद्ध कर्म है उसको यदि वह करता है तो वह पापी कहलाता है।
san_Deva
kan_Knda
न अनुदात्तम्‌ इति पदद्वयम्‌ अनुवर्तते।
ನ, ಅನುದಾತ್ತಮ್ ಎಂಬ ಪದಗಳ ಅನುವೃತ್ತಿಯಾಗುತ್ತದೆ.
kan_Knda
hin_Deva
ಮತ್ತು ಇದರಲ್ಲಿ ಹತ್ತು ಋಚಾಗಳು ಇವೆ.
और इसमें दस ऋचाएं हैं।
san_Deva
kan_Knda
दात्रे इत्यर्थः।
ನೀಡುವುದು ಇದರ ಅರ್ಥವಾಗಿದೆ.
kan_Knda
hin_Deva
'ಅಂತಃ' ಎಂದು ಪ್ರಥಮಾ ವಿಭಕ್ತಿ ಏಕವಚನದಲ್ಲಿದೆ, 'ಚ' ಎಂದು ಅವ್ಯಯಪದವಾಗಿದೆ, 'ತವೈ' ಎಂಬಲ್ಲಿ ಲುಪ್ತಪ್ರಥಮಾಂತದ ನಿರ್ದೇಶವು, 'ಯುಗಪತ್' ಎಂದು ಅವ್ಯಯಪದವಾಗಿದೆ.
अन्तः यह प्रथमा एकवचनान्त, च यह अव्ययपद, तवै यहाँ पर लुप्त प्रथमान्त निर्देश है, युगपद्‌ यह अव्यय पद है।
kan_Knda
hin_Deva
ಆದ್ದರಿಂದ ಕ್ವ ಇಲ್ಲಿ ಪ್ರಕೃತಸೂತ್ರದಿಂದ ಅಕಾರವು ಸ್ವರಿತಸ್ವರವಾಗುತ್ತದೆ.
अत क्व यहाँ पर प्रकृत सूत्र से अकार को स्वरित स्वर होता है।
hin_Deva
san_Deva
कारण यह है कि गङ्गा में घोष कभी भी रुक नहीं सकती है।
कारणं हि गङ्गायां कदापि घोषः अवस्थातुं न शक्नोति।
kan_Knda
hin_Deva
ತಾತ್ಪರ್ಯಭೇದದಿಂದಲೂ ಅರ್ಥಭೇದವಾಗುತ್ತದೆ.
तात्पर्यभेद से अर्थ भेद होता है।
san_Deva
hin_Deva
संज्ञायाम्‌ इति सप्तम्येकवचनान्तं, उपमानम्‌ इति प्रथमैकवचनान्तं पदम्‌।
संज्ञायाम्‌ यह सप्तमी एकवचनान्त, उपमानम्‌ यह प्रथमा एकवचनान्त पद है।
hin_Deva
san_Deva
अतः प्रकृत सूत्र से वाच्‌-शब्द से प्रथमा द्विवचन में सिद्ध वाचौ इस शब्द के दोनों ही स्वर उदात्त होते हैं।
अतः प्रकृतसूत्रेण वाच्‌- शब्दात्‌ प्रथमाद्विवचने निष्पन्नस्य वाचौ इति शब्दस्य उभौ एव स्वरौ उदात्तौ भवतः।
kan_Knda
san_Deva
ಹೇಗೆ, ಶತ್ರುವಿನ ವಿನಾಶಕ್ಕಾಗಿ ಪ್ರಾರ್ಥನೆಯೊಂದಿಗೆ ಸಂಗ್ರಾಮದ ವಿವರಗಳು ಮತ್ತು ಅದರ ಉಪಯುಕ್ತವಾದ ಸಾಧನಗಳ ಬಗ್ಗೆ ವಿಶೇಷವಾದ ವಿವರಗಳು ಲಭ್ಯವಾಗುತ್ತವೆ.
यथा- शत्रूणां विनाशाय प्रार्थनया सह सङ्ग्रामस्य तथा तदुपयोगिनां साधनानां विशेषविविरणं प्राप्यते।
san_Deva
hin_Deva
मृत्योः अपसारणाय विशिष्टयागस्य वर्णनं कुत्र अस्ति?
मृत्यु को भगाने के लिए विशिष्ट याग का वर्णन कहाँ पर है?
san_Deva
kan_Knda
उपनिषत्सु वर्णितो विषयः निर्गुणब्रह्मप्राप्तेः उपायः अस्ति।
ಉಪನಿಷತ್ತುಗಳಲ್ಲಿ ವರ್ಣಿಸಲಾಗಿರುವ ವಿಷಯವು ನಿರ್ಗುಣ ಬ್ರಹ್ಮ ಪ್ರಾಪ್ತಿಗಾಗಿ ಉಪಾಯವಾಗಿದೆ.
hin_Deva
san_Deva
अच्छी प्रकार से और सरलता से जैसे अध्ययन हो, उसी प्रकार का यहाँ पर वर्ग भेद किया गया है।
सुष्ठुतया सारल्येन च यथा अध्ययनं भवेत्‌ तस्मादेव एतादृशः वर्गभेदः कृतः अस्ति।
san_Deva
hin_Deva
कीदृशमग्निम्‌?
किस प्रकार की अग्नि?
san_Deva
kan_Knda
चेत्यव्ययपदम्‌।
ಮತ್ತು ಅವ್ಯಯ ಪದವಾಗಿದೆ.
kan_Knda
san_Deva
೧೦. ಎಲ್ಲಿ ವಿಶಿಷ್ಟವಾಚಕ ಶಬ್ದವು ವಿಶೇಷಣರೂಪವು ಏಕದೇಶವನ್ನು ಬಿಟ್ಟು ವಿಶೇಷ್ಯರೂಪದ ಏಕಾಂಶದ ಬೋಧಕವಾಗುವುದೋ ಅಲ್ಲಿ ಭಾಗತ್ಯಾಗಲಕ್ಷಣಾ ಆಗುತ್ತದೆ.
१०. यत्र विशिष्टवाचकः शब्दः विशेषणरूपम्‌ एकदेशं विहाय विशेष्यरूपस्य एकांशस्य बोधकः भवति तत्र भागत्यागलक्षणा भवति।
hin_Deva
san_Deva
उत्तरम्‌ इसका प्रलय के बाद यह अर्थ है।
उत्तरम्‌ इत्यस्य उपरि इत्यर्थः।
hin_Deva
kan_Knda
और विवेक से वैराग्य उत्पन्न होता है।
ಹಾಗೆಯೇ ವಿವೇಕದಿಂದ ವೈರಾಗ್ಯವು ಉದಯವಾಗುತ್ತದೆ.
san_Deva
hin_Deva
सरलार्थः - ( हे पर्जन्य देव ) भवान्‌ वर्षणं करोतु ।
सरलार्थ - (हे पर्जन्य देव) आप वर्षा करो।
kan_Knda
hin_Deva
ಸರ್ವಪ್ರಥಮವಾಗಿ ಕೆಲಸ ಅಂದರೆ ಸಂಕಲ್ಪವು ಹುಟ್ಟಿಕೊಂಡಿತು.
सबसे पहले काम अर्थात्‌ सङ्कल्प उत्पन्न हुआ।
san_Deva
hin_Deva
एवं न श्रवणादिवैयर्थ्यम्‌।
इस प्रकार से श्रवणादियों व्यर्थ तत्त्व नहीं होता है।
kan_Knda
san_Deva
ಇಲ್ಲಿ ವ್ಯೂಢೋರಸ್ಕಃ ಬಹುದಂಡಿಕಾ, ಮಹಾಯಶಸ್ಕಃ ಇತ್ಯಾದಿಗಳು ಉದಾಹರಣೆಗಳಾಗಿವೆ.
व्यूढोरस्कः, बहुदण्डिका, महायशस्कः इत्यादीनि अत्रोदाहरणानि।
san_Deva
kan_Knda
तेन अत्र उदात्तादिस्वराणां भेदः विलीयते।
ಆದ್ದರಿಂದ ಇಲ್ಲಿ ಉದಾತ್ತಾದಿಭೇದಗಳು ತೋರುವುದಿಲ್ಲ.
kan_Knda
san_Deva
ಮೂರೂ ಪ್ರಸ್ಥಾನಗಳ ಹೆಸರುಗಳನ್ನು ಬರೆಯಿರಿ.
प्रस्थानत्रयस्य नामानि लिखत ।
hin_Deva
kan_Knda
क्योंकि आचार्य शौनक एक ब्रह्मवेत्ता ऋषि थे।
ಏಕೆಂದರೆ ಆಚಾರ್ಯ ಶೌನಕನು ಒಬ್ಬ ಬ್ರಹ್ಮವೇತ್ತಾ ಋಷಿಯಾಗಿದ್ದರು.
kan_Knda
hin_Deva
ಹೇ ಆದಿತ್ಯ ಲಕ್ಷ್ಮೀ ನಿನ್ನ ಪತ್ನಿ.
हे आदित्य, लक्ष्मी तेरी पत्नी है।
hin_Deva
kan_Knda
अतः यूपदारु यहाँ समास के होने पर भी प्रकृत सूत्र से यूप शब्द आद्युदात्त ही रहता है।
ಆದ್ದರಿಂದ ಯೂಪದಾರು ಇಲ್ಲಿ ಸಮಾಸವಾಗಿದ್ದರು ಪ್ರಕೃತಸೂತ್ರದಿಂದ ಯೂಪಶಬ್ದವು ಆದ್ಯುದಾತ್ತವಾಗಿಯೇ ಇರುತ್ತದೆ.
hin_Deva
kan_Knda
वहाँ पर प्रथम पाठ में साधना का सामान्य स्वरूप बताया गया हैं ।
ಅಲ್ಲಿ ಪ್ರಥಮ ಪಾಠದಲ್ಲಿ ಸಾಧನೆಯ ಸಾಮಾನ್ಯ ಸ್ವರೂಪವನ್ನು ಹೇಳಲಾಗಿದೆ.
san_Deva
hin_Deva
समासभेदाः के भवन्ति? कानि च तेषां लक्षणानि?
समास के कितने भेद होते हैं और उनके लक्षण क्या है?
hin_Deva
san_Deva
व्याख्या - वज्र से पैर के छिन्न होने से और हाथ के छिन्न होने से हाथ रहित वृत्र ने इन्द्र को उद्दिश्य करके सेना सहित युद्ध करने की इच्छा की।
व्याख्या- अपात्‌ वज्रेण च्छिन्नत्वात्‌ पादरहितः अहस्तः हस्तरहितः वृत्रः इन्द्रम्‌ उद्दिश्य अपृतन्यत्‌ पृतनां युद्धम्‌ ऐच्छत्‌।
san_Deva
kan_Knda
तथैव सदेव सोम्य इदम्‌ अग्र आसीत्‌।
ಹಾಗೆಯೇ ಸತ್ಯವೇ ಸೌಮ್ಯ ಇದೇ ಮೊದಲು ಎಂದು.
hin_Deva
san_Deva
तीन पदात्मक इस सूत्र में विशेषणम्‌ यह प्रथमा एकवचनान्त पद है।
पदत्रयात्मके अस्मिन्‌ सूत्रे विशेषणमिति प्रथमैकवचनान्तं
san_Deva
kan_Knda
यथा - छान्दोग्योपनिषदि 'आवचार्यवान्‌ पुरुषो वेद, तस्य तावदेव चिरं यावन्न विमोक्ष्ये अथ सम्पत्स्ये' (छा.उ.६.१४.२) इति अद्वितीयवस्तुज्ञानस्य तत्प्राप्तिः प्रयोजनम्‌।
ಹೇಗೆಂದರೆ - ಛಾಂದೋಗ್ಯೋಪನಿಷತ್ತಿನಲ್ಲಿ "ಆವಚಾರ್ಯವಾನ್ ಪುರುಷೋ ವೇದ, ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇ ಅಥ ಸಮ್ಪತ್ಸ್ಯೇ" (ಛಾ.ಉ.೬.೧೪೨) ಎಂದು ಅದ್ವಿತೀಯವಸ್ತುಜ್ಞಾನದ ಅದರ ಪ್ರಾಪ್ತಿಯೇ ಪ್ರಯೋಜನ.
kan_Knda
hin_Deva
ಅಥರ್ವಾಂಗೀರಸ- ಈ ಪದದ ವ್ಯಾಖ್ಯಾನದಿಂದ ಪ್ರತೀತವಾಗುತ್ತದೆ, ಈ ಎರಡು ಋಷಿಗಳಿಂದ ವೀಕ್ಷಿಸಿದ ಮಂತ್ರಗಳ ಒಂದು ಗುಂಪನ್ನು ಇಲ್ಲಿ ಎಂದು ಪ್ರಸ್ತುತ ಪಡಿಸಲಾಗಿದೆ.
* अथर्वाङिगरस '-इस पद की व्याख्या से प्रतीत होता है, की जो यह दो ऋषि द्वारा दृष्ट मन्त्रों का समूह प्रस्तुत किया है।
hin_Deva
kan_Knda
और सूत्रार्थ है: “जब अवयवी एकत्वविशिष्ट पर हो तब अवयव के साथ पूर्व आदि सुबनन्तों के साथ विकल्प से समास होता है।
ಹಾಗೆಯೇ ಸೂತ್ರದ ಅರ್ಥವು ಆಗುತ್ತದೆ - "ಏನಾದರು ಅವಯವೀ ಏಕತ್ವವಿಶಿಷ್ಟವಾಗಿದ್ದರೆ ಆಗ ಅವಯವಿಯ ಜೊತೆಗೆ ಪೂರ್ವದಲ್ಲಿರುವ ಸುಬಂತಗಳ ವಿಕಲ್ಪದಿಂದ ತತ್ಪುರುಷ ಸಮಾಸವು ಆಗುತ್ತದೆ.
kan_Knda
san_Deva
ತ್ರಿಪದಾತ್ಮಕವಾದ ಈ ಸೂತ್ರದಲ್ಲಿ ’ಉದಾತ್ತಾತ್’ ಎಂಬುದು ಪಂಚಮೀವಿಭಕ್ತಿಯ ಏಕವಚನ. ’ಅನುದಾತ್ತಸ್ಯ’ ಎಂಬುದು ಷಷ್ಠೀವಿಭಕ್ತಿಯ ಏಕವಚನಾಂತ. ಸ್ವರಿತಃ ಎಂಬುದು ಪ್ರಥಮಾವಿಭಕ್ತಿಯ ಏಕವಚನಾಂತ.
त्रिपदात्मके अस्मिन्‌ सूत्रे उदात्ताद्‌ इति पञ्चम्येकवचनान्तम्‌, अनुदात्तस्य इति षष्ठ्येकवचनान्तं, स्वरितः इति प्रथमैकवचनान्तं पदम्‌।
kan_Knda
hin_Deva
ಅಥರ್ವ ಸಂಹಿತೆಯ ಶೌನಕ ಶಾಖಾ ಮತ್ತು ಪೈಪ್ಪಲಾದಶಾಖಾ ಬಹಳ ಕಾಲದಿಂದ ಪ್ರಕಾಶಿತವಾಗಿದೆ.
अथर्व संहिता की शौनकशाखा और पैप्पलादशाखा लम्बे काल से ही प्रकाशित है।
san_Deva
hin_Deva
किन्तु मित्रवाच्यः अर्थः तु बालिका अपि भवितुमर्हति, बालकः अपि भवितुमर्हति।
किन्तु मित्र वाच्य अर्थ तो बालिका हो सकती है और बालक भी हो सकता है।
kan_Knda
hin_Deva
ಇದೇ ಪ್ರಕಾರವಾಗಿ ಯದ್ವೃತ್ತದಿಂದ ನಂತರದಲ್ಲಿರುವ ತಿಙಂತಕ್ಕೆ ನಿತ್ಯ ಅನುದಾತ್ತವಾಗುವುದಿಲ್ಲ, ಇದು ಈ ಸೂತ್ರದ ಅರ್ಥವಾಗುತ್ತದೆ.
इस प्रकार यद्वृत्त से उत्तर तिङन्त को नित्य अनुदात्त नहीं होता है, यह सूत्र का अर्थ है।
kan_Knda
hin_Deva
"ಪ್ರಾಕ್ಕಡಾರಾತ್ ಸಮಾಸಃ","ತತ್ಪುರುಷಃ","ವಿಭಾಷಾ" ಈ ಮೂರು ಸೂತ್ರಗಳು ಅಧಿಕಾರ ಸೂತ್ರಗಳಾಗಿವೆ.
“प्राक्कडारात्समासः'', “तत्पुरुषः”,“ विभाषा” ये तीन सूत्र अधिकार सूत्र है।
san_Deva
kan_Knda
अथर्ववेदस्य कल्पसूत्रम्‌ - वैतानश्रौतसूत्रम्‌, कौशिकसूत्रञ्चेति।
ಅಥರ್ವವೇದದ ಕಲ್ಪಸೂತ್ರ - ವೈತಾನ ಶ್ರೌತಸೂತ್ರ ಮತ್ತು ಕೌಶಿಕಸೂತ್ರಗಳಾಗಿವೆ.
kan_Knda
hin_Deva
ಈ ವೇದವು ಭಗವಂತನಿಂದ ಅಭಿನ್ನ ಮತ್ತು ಪರೋಕ್ಷವಾಗುವುದರಿಂದ ದುರ್ಗಮವಾಗಿದೆ.
ये वेद भगवान से अभिन्न और परोक्ष होने से दुर्गम है।
san_Deva
hin_Deva
"सहस्य सः संज्ञायाम्‌" इत्यस्मात्‌ सूत्रात्‌ सहस्येति षष्ठ्यन्तं पदं सः इति प्रथमान्तं पदं च अनुवर्तते।
“सहस्य सः संज्ञायाम्‌” इस सूत्र से सह इसके षष्ठयन्त पद सः यह प्रथमान्त पद अनुवर्न्तन।
kan_Knda
san_Deva
ಹಾಗೆಯೇ ತುಂಬ ಪುಣ್ಯಪ್ರತಾಪದಿಂದ ಸಿಕ್ಕಿರುವ ದೇವಶರೀರದ ಸ್ಥಿತಿಯು ಇದೆ.
तथैव महता पुण्यप्रतापेन लब्धस्य देवशरीरस्यापि स्थितिः वर्तते।
kan_Knda
hin_Deva
ಇಲ್ಲಿ ಕೃತ ಇದು ಕ್ತಪ್ರತ್ಯಯಾಂತದ ಉತ್ತರಪದವಾಗಿದೆ.
यहाँ कृत यह क्त प्रत्ययान्त उत्तरपद है।
kan_Knda
hin_Deva
ಆದರೆ ಈ ಸೂತ್ರವನ್ನು ಬಾಧಿಸಿಕೊಂಡು 'ಘಞಂತ ಕರ್ಷ ಧಾತು'ವಿಗೆ ಹಾಗೂ 'ಘಞಂತ ಆಕಾರಯುಕ್ತ ಧಾತು'ಗಳಿಗೆ ಪ್ರಕೃತಸೂತ್ರದಿಂದ ಅಂತ್ಯದಲ್ಲಿರುವ 'ಅಚ್' ಗೆ ಉದಾತ್ತಸ್ವರವು ಪ್ರಾಪ್ತವಾಗುತ್ತದೆ.
परन्तु इस सूत्र को उसको अवरुद्ध करके घञन्ताकारयुक्त धातु को और घञन्त आकार युक्त धातु को प्रकृत सूत्र से अन्त अच्‌ उदात्त होता है।
hin_Deva
kan_Knda
अपने पदों का बिना प्रयोग कर किया गया विग्रह अस्वपद विग्रह कहलाता है।
ತನ್ನ ಪದಗಳ ವಿನಹವೇ ಪ್ರಯೋಗಿಸಿದ ವಿಗ್ರಹವನ್ನು ಅಸ್ವಪದ ವಿಗ್ರಹವೆಂದು ಕರೆಯಲಾಗುತ್ತದೆ.