src_lang
stringclasses
3 values
tgt_lang
stringclasses
3 values
src_text
stringlengths
5
1.61k
tgt_text
stringlengths
5
1.61k
san_Deva
hin_Deva
हीनलोकप्राप्तिः न भवति।
हीनलोक की प्राप्ति नहीं होती है।
kan_Knda
hin_Deva
೧೫. "ತತ್ವಮಸಿ" ಎಂಬ ಮಹಾವಾಕ್ಯದಲ್ಲಿ ಜಹಲ್ಲಕ್ಷಣದ ಸಂಗತಿಯು ಹೇಗೆ ಆಗುವುದಿಲ್ಲ ?
15. “तत्त्वमसि” इस महावाक्य में जहत्‌ लक्षणा किस प्रकार से नहीं है?
kan_Knda
hin_Deva
ಇಲ್ಲಿ "ಸಮರ್ಥಃ ಪದವಿಧಿಃ" ಈ ಸೂತ್ರದ ವರ್ಣನೆಯಿಂದ ವೃತ್ತಿ ವಿಗ್ರಹ ಆದಿ ಪಾರಿಭಾಷಿಕ ಶಬ್ದಗಳಿಂದ ವಿವೇಚನೆಯನ್ನು ಮಾಡಲಾಗಿದೆ.
यहाँ “समर्थः पदविधि'' इस सूत्रवर्णन अवसर में वृत्तिविग्रह आदि पारिभाषिक शब्दों का विवेचन किया गया।
san_Deva
kan_Knda
तस्मै ब्राह्मये रुचाय नमः।
ಆ ಪ್ರಕಾಶ ಸ್ವರೂಪ ಬ್ರಹ್ಮನಿಗೆ ನಮಸ್ಕಾರ.
san_Deva
hin_Deva
क्रन्दसी- क्रन्द्‌-धातोः असुन्प्रत्यये स्त्रीलिङ्गे प्रथमाद्विवचने क्रन्दसी इति रूपम्‌।
क्रन्दसी - क्रन्द्‌-धातु से असुन्‌ प्रत्यय स्त्रीलिङ्ग के प्रथमाद्विवचन में क्रन्दसी रूप बनता है।
san_Deva
kan_Knda
अनुदात्तौ सुप्पितौ(३-१-४) सूत्रार्थः- सुप्पितौ प्रत्ययौ अनुदात्तौ भवतः।
ಅನುದಾತ್ತೌ ಸುಪ್ಪಿತೌ (೩-೧-೪) ಸೂತ್ರದ ಅರ್ಥ - ಸುಪ್ ಪಿತ್ ಪ್ರತ್ಯಯಗಳು ಅನುದಾತ್ತವಾಗಿರುತ್ತದೆ.
kan_Knda
hin_Deva
ಇವುಗಳ ವಿನಿಯೋಗದ ವೈಜ್ಞಾನಿಕ ದೃಷ್ಠಿಯಿಂದ ಎಲ್ಲವು ಸಮಾನವಾಗಿರುತ್ತದೆ.
और इन विनियोग का वैज्ञानिक दृष्टि से भी वहाँ समानता प्रदर्शित है।
san_Deva
kan_Knda
यथा - 'यथा सोम्यैकेन मृत्पिण्डेन सर्वं मृण्मयं विज्ञातं स्याद्‌ वाचारम्भणं विकारो नामधेयं मृत्तिकेत्येव सत्यम्‌' इत्यादौ अद्वितीयवस्तुसाधने विकारस्य वाचारम्भणमात्रत्वे युक्तिः श्रूयते।
ಅದು ಹೇಗೆಂದರೆ - "ಯಥಾ ಸೌಮ್ಯೈಕೇನ ಮೃತ್ಪಿಂಡೇನ ಸರ್ವಂ ಮೃಣ್ಮಯಂ ವಿಜ್ಞಾತಂ ಸ್ಯಾದ್ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತಿಕೇತ್ಯೇವ ಸತ್ಯಮ್" ಇತ್ಯಾದಿಗಳಲ್ಲಿ ಅದ್ವಿತೀಯವಸ್ತುಸಾಧನೆಯಲ್ಲಿ ವಿಕಾರದ ವಾಚಾರಂಭದ ಮಾತ್ರವೇ ಯುಕ್ತಿಯು ತಿಳಿಯುತ್ತದೆ.
san_Deva
kan_Knda
तर्हि मोक्षस्य किं साधनम्‌ ।
ಹಾಗದರೆ ಮೋಕ್ಷದ ಸಾಧನ ಯಾವುದು ?
hin_Deva
kan_Knda
पट में जैसे ओतप्रोतरूप से धागे विद्यमान रहते है वैसे ही जिस मन में सभी पदार्थ विषयक ज्ञान निहित है उस प्रकार का मेरा मन शुभसङ्कल्पयुक्त हो।
ಬಟ್ಟೆಯಲ್ಲಿ ಹೇಗೆ ತುಂಬಿದ (ಓತಪ್ರೋತರೂಪದಿಂದ) ದಾರಗಳು ವಿದ್ಯಮಾನವಾಗಿರುತ್ತದೆಯೋ ಅದೇ ಪ್ರಕಾರವಾದ ನನ್ನ ಮನಸ್ಸು ಶುಭಸಂಕಲ್ಪದಿಂದ ಯುಕ್ತವಾಗಿರಬೇಕು.
kan_Knda
san_Deva
ಭಯ ಶಬ್ದದ ಸುಬಂತತ್ತ್ವದ ಅಭಾವದಿಂದ ಭಯ ಎಂಬುದು ಪ್ರಾಕೃತಿಕ ಲಕ್ಷಣವಾಗಿದೆ.
भयशब्दस्य सुबन्तत्वाभावाद्‌ भयप्रकृतिके लक्षणा।
kan_Knda
san_Deva
ಮತ್ತು ಹೇಳಲಾಗಿದೆ - ಇಂದ್ರಿಯಾಣಾಮಧಿಷ್ಠಾತ್ರೀ ಭೂತಾನಾಂ ಚಾಖಿಲೇಷು ಯಾ ।।
तदुक्तम्‌- इन्द्रियाणामधिष्ठात्री भूतानां चाखिलेषु या।
hin_Deva
san_Deva
उसकी उत्पत्ति के विषय में विविध पौराणिक तथ्य प्राप्त होता है।
तस्योत्पत्तिविषये विविधं पौराणिकं तथ्यं प्राप्यते।
kan_Knda
hin_Deva
ವಿವರಣೆಃ ಓ ಪತ್ನೀಯಜಮಾನರೇ ನಿಮಗಾಗಿ ಸುಖನಿವಾಸಕ್ಕೆ ಯೋಗ್ಯವಾಗಿ ಇರುವ ವಸ್ತುಗಳು ನಿಮಗೆ ಸಿಗಲೆಂದು ಇಚ್ಛಿಸುತ್ತೇವೆ.
व्याख्या - हे शास्त्रवेता विद्वानों अथवा यजमान तुम्हारे लिये प्राप्त करने योग्य प्रसिद्ध वस्तुओ को सुखनिवास के योग्य स्थानजाने को हम लोग चाहते है।
hin_Deva
san_Deva
और मेरा स्थान कारण समुद्र में है।
मम च योनिः कारणं समुद्रे।
kan_Knda
san_Deva
(೬.೧.೧೧೩) ಸೂತ್ರದ ಅರ್ಥವ್ -ಒಂಭತ್ತು ಶಬ್ದಗಳನ್ನು ಬಿಟ್ಟು ಯತ್ ಪ್ರತ್ಯಯಾಂತದಲ್ಲಿ ಎರಡು ಅಚ್ ಹೊಂದಿರುವ ಶಬ್ದಗಳಿಗೆ ಅದ್ಯುದಾತ್ತವಿರುತ್ತದೆ .
(६.१.११३) सूत्रार्थः- यत्प्रत्ययान्तस्य दुव्यचः आदिः उदात्तः नावं विना इति।
kan_Knda
san_Deva
ಸ್ತೋಕಾನ್ಮುಕ್ತಃ ಇತ್ಯಾದಿಗಳಲ್ಲಿ ಪಂಚಮೀ ವಿಭಕ್ತಿಯ ಅಲುಕ್ ಹೇಗೆ ಆಗುತ್ತದೆ?
स्तोकान्मुक्तः इत्यादौ पञ्चमीविभक्तेः अलुक्‌ कथम्‌?
san_Deva
kan_Knda
ये मन्दाः दुर्वासनावासितान्तःकरणाः वैराग्यद्यभवात्‌ श्रवणादिसाधनहीना निर्विशेषं परं ब्रह्म साक्षात्कर्तुम्‌ अनीश्वरा अक्षमाः ।
ಯಾರು ಮಂದರೋ ಅವರು ದುರ್ವಾಸನಾವಾಸಿತಾಂತಃಕರಣರು ವೈರಾಗ್ಯದ ಅಭಾವದಿಂದ ಶ್ರವಣಾದಿಸಾಧನಹೀನರು ನಿರ್ವಿಶೇಷವಾದ ನಂತರ ಬ್ರಹ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಅನೀಶ್ವರರು ಅಥವ ಅಕ್ಷಮರಾಗುತ್ತಾರೆ.
san_Deva
kan_Knda
द्वितीयकाण्डम्‌ एकपदीयम्‌ अपि कथ्यते।
ದ್ವಿತೀಯ ಕಾಂಡವನ್ನು ಏಕಪದೀಯಮ್ ಎಂದೂ ಕರೆಯುತ್ತಾರೆ.
hin_Deva
san_Deva
इस सूत्र से उदात्त स्वर का विधान है।
अनेन सूत्रेण उदात्तस्वरः विधीयते।
hin_Deva
san_Deva
राजकर्म विषय सूक्त राजा से सम्बद्ध बहुत सूक्त अथर्ववेद में प्राप्त होते है।
राजकर्मविषयकसूक्तानि राजभिः सम्बद्धानि बहूनि सूक्तानि अथर्ववेदे समुपलब्धानि सन्ति।
kan_Knda
san_Deva
ಆ ಹಾಡನ್ನು ನೃತ್ಯದಿಂದ ಪ್ರದರ್ಶಿಸಲಾಗುತ್ತಿತ್ತು, ಅವರು ಈ ಸಂಭಾಷಣೆಗಳನ್ನು ಸೂಕ್ತಗಳ ಧಾರ್ಮಿಕ ನಾಟಕವಾಗಿ ಬಯಸುತ್ತಿದ್ದರು.
तदिदं गानं नृत्येन आभिनीयते स्म, तदिष्यते एषां संवादसूक्तानां धार्मिकनाटकरूपता।
san_Deva
hin_Deva
पतिरासीदेव अपि तर्हि सः हिरण्यगर्भः ।
सबसे पहले केवल परमात्मा वा हिरण्यगर्भ थे।
san_Deva
kan_Knda
तासां शाखानां प्रतिस्वं मन्त्रब्राह्मणभेदविभिन्नत्वम्‌।
ಆ ಶಾಖೆಗಳ ಪ್ರತಿಯೊಂದು ಮಂತ್ರ ಬ್ರಾಹ್ಮಣದ ಭೇದಗಳು ತಮ್ಮದೇ ಆದ ವಿಭಿನ್ನವಾದ ಮಂತ್ರಗಳನ್ನು ಹೊಂದಿದೆ.
san_Deva
hin_Deva
अतः अत्र पदत्तप्रकारात्‌ भिन्नेन प्रकारेण छात्रः स्वस्य उत्तराणि सिद्धानि कुर्यात्‌।
अतः यहाँ प्रदत्त प्रकार द्वारा भिन्न प्रकार से छात्रको अपना उत्तर सिद्ध करना चाहिए।
kan_Knda
san_Deva
ಅಥವಾ ಯಜ್ಞಕ್ಕೆ ಸಂಬಂಧಿಸುವ ಪೂರ್ವಭಾಗದಲ್ಲಿ ಆವಹನೀಯ ರೂಪದಿಂದ ನೆಲೆಗೊಂಡಿರುವ ಯಾಗಕ್ಕೂ ಯಾವ ರೀತಿಯ ಯಾಗಕ್ಕೂ ಸಂಬಂಧಿಸಿದೆ?
यद्वा, यज्ञस्य सम्बन्धिनि पूर्वभागे आवहनीयरूपेण अवस्थितम्‌ पुनः कीदृशम्‌?
san_Deva
hin_Deva
कः चित्तस्य विक्षेपः।
चित्त का विक्षेप क्या होता है।
san_Deva
kan_Knda
सूत्रव्याख्या- संज्ञा- परिभाषा- विधि- नियमातिदेशाधिकारात्मकेषु षड्विधेषु पाणिनीयसूत्रेषु इदं विधिसूत्रम्‌।
ಸೂತ್ರದ ವ್ಯಾಖ್ಯಾನ - ಸಂಜ್ಞಾ-ಪರಿಭಾಷಾ-ವಿಧಿ-ನಿಯಮ-ಅತಿದೇಶ-ಅಧಿಕಾರ ಈ ಆರು ಪ್ರಕಾರದ ಪಾಣಿನೀಯ ಸೂತ್ರಗಳಲ್ಲಿ ಇದು ವಿಧಿ ಸೂತ್ರವಾಗಿದೆ.
kan_Knda
hin_Deva
ಧರ್ಮಜಿಜ್ಞಾಸೆಯ ಮೊದಲೇ ಬ್ರಹ್ಮಜಿಜ್ಞಾಸೆಯು ಆಗುತ್ತದೆ.
धर्मजिज्ञासा के पूर्व भी ब्रह्मजिज्ञासा सम्भव होती है।
hin_Deva
san_Deva
उससे चित्त की स्थिरता सम्भव होती है।
तेन च चित्तस्य स्थिरता सम्भवति।
kan_Knda
san_Deva
ಪುರುಷನ ಪಾದಗಳಿಂದ ಯಾರು ಉತ್ಪನ್ನರಾದರು?
पुरुषस्य पादाभ्यां कौ उत्पन्नौ।
san_Deva
kan_Knda
इदमेव बन्धनं यत्‌ चक्रवत्‌ जन्म मृत्युश्च प्रवर्तेते इति।
ಇದನ್ನೇ ಬಂಧನ ಎನ್ನುವರು. ಯಾವುದು ಚಕ್ರದಂತೆ ಜನ್ಮ ಮೃತ್ಯುವು ಆಗುವುದೋ ಅದನ್ನು.
kan_Knda
hin_Deva
ಇಂದಿಗೂ ಇದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಸಣ್ಣ ನದಿಯಾಗಿದೆ.
आज भी यह स्थान उत्तर प्रदेश के “बिजनौर जिले में “मालन' नाम से विख्यात एक छोटी नदी है।
san_Deva
kan_Knda
सरलार्थः - सविता कितवं प्रति कथयति यत्‌ हे कितव अक्षैः मा क्रीड ।
ಸರಳಾರ್ಥ - ಸವಿತಾ ಜೂಜುಗಾರರ ಬಳಿ ಹೇಳುತ್ತಾರೆ ಹೇ ಜೂಜುಗಾರರೇ ದಾಳಗಳಿಂದ ಆಡಬೇಡಿ.
hin_Deva
san_Deva
यह ज्योतिष काल के विषय में बताने वाला शास्त्र है।
इदं ज्योतिषम्‌ कालविज्ञापकं शास्त्रम्‌|
san_Deva
hin_Deva
ब्रह्मणः किं कार्यम्‌?
ब्रह्माका क्या कार्य है?
san_Deva
kan_Knda
तिङ्ङतिङः इति सूत्रात्‌ तिङ्‌ इति प्रथमान्तं पदम्‌ अनुवर्तते।
ತಿಙ್ ತಿಙಃ ಈ ಸೂತ್ರದಿಂದ ತಿಙ್ ಎಂಬ ಪ್ರಥಮಾಂತ ಪದದ ಅನುವೃತ್ತಿಯಾಗುತ್ತದೆ.
san_Deva
kan_Knda
वज्रस्य देवः रुद्रः, अस्य विषये वेदे भूयसी वर्णना प्राप्यते।
ವಜ್ರದ ದೇವನು ರುದ್ರ, ಈ ವಿಷಯವಾಗಿ ವೇದದಲ್ಲಿ ವೇದದಲ್ಲಿ ಹೇರಳವಾದಿ ವರ್ಣನೆ ದೊರೆಯುತ್ತದೆ.
kan_Knda
hin_Deva
ಪ್ರತ್ಯೇಕ ಪ್ರಕೃತಿಯಾಗಗಳಿಗೆ ಅನೇಕ ವಿಕೃತಿಗಳಿವೆ.
प्रत्येक प्रकृतियाग की बहुत सी विकृतियाँ हैं।
san_Deva
kan_Knda
तथापि हिंसारहितः इति कथमुच्यते।
ಆದರು ಹಿಂಸಾರಹಿತವಾಗಿ ಇರಬಹುದು ಹೇಗೆ ಯಾವುದಕ್ಕೆ ಹೇಳಲಾಗಿದೆ?
hin_Deva
san_Deva
कुछ शिक्षा ग्रन्थों के नाम लिखिए।
केषाञ्चन शिक्षाग्रन्थानां नामानि लिखत।
hin_Deva
kan_Knda
जाया अर्थात्‌ तेरे वश में है।
ಜಾಯಾ ಅಂದರೆ ನಿನ್ನ ವಶದಲ್ಲಿದ್ದಾಳೆ.
hin_Deva
kan_Knda
यहां पर यह प्रमाण है कि जगत में कुछ विदुर धर्म व्याध आदि पुरुष उत्पन्न हुए है वे द्विजकुलो में उत्पन्न नहीं हुए अपितु अन्य कुलों में उत्पन्न हुए है।
ಇಲ್ಲಿ ಪ್ರಮಾಣ - ಜಗತ್ತಿನಲ್ಲಿ ಕೆಲವು ವಿದುರಧರ್ಮವ್ಯಾಧಿ ಪುರುಷರು ಇದ್ದಾರೆ ಅವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿಲ್ಲವಾದರೂ ಬೇರೆ ಕುಲದಲ್ಲಿ ಹುಟ್ಟಿರುವುದು ಇದೆ.
kan_Knda
san_Deva
ಯಾವುದರ ಅರ್ಥವು ವಿಷ್ಣು ಎಂದಾಗುತ್ತದೆ.
तस्य अर्थः विष्णुः इति।
san_Deva
hin_Deva
वर्तमानानि विश्वानि, सर्वाणि भूतजातानि तस्मात्‌ अन्यं कमपि न व्याप्नोति, स एव एतानि परिगृह्य स्रष्टुं शक्नोति इति शम्‌।
वर्तमान विश्व और सभी भूत पदार्थों को उसके अलावा कोई नहीं धारण करता है अर्थात्‌ सब में वो ही व्याप्त है वो ही इस सब को धारणकर उत्पन्नकर सकता है।
hin_Deva
san_Deva
उदाहरण -इस सूत्र का उदाहरण है राज्ञां मतः।
उदाहरणम्‌ - सूत्रस्यास्योदाहरणं यथा राज्ञां मतः इति।
hin_Deva
san_Deva
इसका सामान्य अर्थ है की यदि आमन्त्रित अन्त समानाधिकरण विशेषणपद बाद में रहता है तो आमन्त्रित अन्त बहुवचन अन्त पद विकल्प से अविद्यमान के समान होता है।
अस्य सामान्यः अर्थः हि यदि आमन्त्रितान्तं समानाधिकरणं विशेषणपदं परं तिष्ठति तर्हि आमन्त्रितान्तं बहुवचनान्तं पदं विकल्पेन अविद्यमानवत्‌ भवति।
san_Deva
kan_Knda
यावत्‌ पूर्वकृतस्य फलस्य उपभोगेन लयो न भवति, तावत्‌ नूतनतया कर्म कर्तु न शक्यते।
ಹಿಂದೆಯೇ ಮಾಡಿದ ಕರ್ಮಗಳ ಫಲದ ಭೋಗದಿಂದ ಲಯ ಆಗುವುದಿಲ್ಲ, ಅಷ್ಟರಲ್ಲಿ ಹೊಸ ಕರ್ಮ ಮಾಡಲು ಸಾಧ್ಯವಿಲ್ಲ.
hin_Deva
kan_Knda
लेकिन अभी पञ्चमहाभूतों के बीच में किस की उत्पत्ति सबसे पहले होती है इस विषय में विचार किया जाता है।
ಆದರೆ ಈಗ ಪಂಚಭೂತಗಳ ಮಧ್ಯದಲ್ಲಿ ಯಾವುದು ಮೊದಲು ಸೃಷ್ಟಿಯಾದದ್ದು ಎಂಬ ವಿಷಯ ವಿಚಾರಣೆಯಲ್ಲಿ ಇದೆ.
hin_Deva
san_Deva
जैसे भास्कर के द्वारा कहा गया है - “अष्टौ व्याकरणानि षट्‌ च भिषजां व्याचष्टा ताः संहिताः' इस प्रकार भविष्य पुराण में उक्त व्याकरण तो प्रसिद्ध है।
यथोक्तं भास्करेण - 'अष्टौ व्याकरणानि षट्‌ च भिषजां व्याचष्टा ताः संहिताः' इति भविष्यपुराणोक्तानि व्याकरणानि तु प्रसिद्धानि।
kan_Knda
hin_Deva
ಕಾಳಿದಾಸರ ಕಥನದಿಂದ ಈ ಕಥನದ ಪುಷ್ಟಿಯು ಇದೆ.
कालिदास के कथन से भी इस कथन की पुष्टि होती है।
hin_Deva
san_Deva
वज्र के देव रुद्र, इस विषय में वेद में बहुत वर्णन प्राप्त होता है।
वज्रस्य देवः रुद्रः, अस्य विषये वेदे भूयसी वर्णना प्राप्यते।
san_Deva
hin_Deva
अतः आदौ निदिध्यासनस्वरूपम्‌ आलोच्यते।
इसलिए सबसे पहले निदिध्यासन के स्वरूप का आलोचन किया जा रहा है।
hin_Deva
kan_Knda
उस प्रत्यय के विधान के लिए भगवान्‌ पाणिनी ने ऋनेभ्यो ङीप्‌ सूत्र की रचना कीौ।
ಆ ಪ್ರತ್ಯಯದ ವಿಧಾನಕ್ಕಾಗಿ ಭಗವಾನ್ ಪಾಣಿನಿ ಋನ್ನೇಭ್ಯೋ ಜ್ಞೀಪ್ ಸೂತ್ರವನ್ನು ರಚಿಸಿದ್ದಾರೆ.
san_Deva
hin_Deva
मिहम्‌ - मिह्‌-धातोः क्विपि द्वितीयैकवचने मिहम्‌ इति रूपम्‌।
मिहम्‌ - मिह-धातु से क्विप्‌ करने पर द्वितीया एकवचन में मिहम्‌ यह रूप है।
san_Deva
kan_Knda
केषाञ्चन यज्ञानां नाम लिखत?
ಕೆಲವು ಯಜ್ಞಗಳ ಹೆಸರುಗಳನ್ನು ಬರೆಯಿರಿ.
kan_Knda
hin_Deva
ತಿಙ್ ತಿಙಃ ಈ ಸೂತ್ರದಿಂದ ತಿಙ್ ಎಂಬ ಪ್ರಥಮಾಂತ ಪದದ ಅನುವೃತ್ತಿಯಾಗುತ್ತದೆ.
तिङङतिङ: इस सूत्र से तिङ इस प्रथमान्त पद की अनुवृति है।
kan_Knda
hin_Deva
ಯತ್ರ ಇದು ಕೂಡ ಅವ್ಯಯ ಪದವಾಗಿದೆ.
यत्र यह भी अव्यय पद है।
hin_Deva
kan_Knda
वह ही विश्व को धारण और पालन करता है।
ಅವನು ಜಗತ್ತನ್ನು ಧರಿಸುತ್ತಾನೆ ಮತ್ತು ಪಾಲಿಸುತ್ತಾನೆ.
kan_Knda
hin_Deva
"ಯತ್ ಸರ್ವಂ ಪರಿಪಶ್ಯತಿ ಸೌಕ್ಷ್ಮ್ಯಾತ್" (೧/೮/೮) - ಅಂದರೆ ಯಾರು ಎಲ್ಲಾ ಕಡೆಗಳಲ್ಲಿಯು ಸೂಕ್ಷ್ಮತೆಯನ್ನು ನೋಡುತ್ತಾರೆಯೋ ಅವರು - ಅಂದರೆ ಪಶ್ಯಕ ಶಬ್ದದಿಂದ ವರ್ಣವನ್ನು ಬದಲಿಸುವ ನಿಯಮದಿಂದ ಕಶ್ಯಪ ಶಬ್ದವು ಆಗುತ್ತದೆ.
जो सभी को चारो और से सूक्ष्मता से देखता है' १।८।८) अर्थात्‌ पश्यक शब्द से वर्ण को बदलने के नियम से कश्यप शब्द बनता है।
kan_Knda
hin_Deva
ಇಲ್ಲಿ ಲಭ್ಯವಾಗುವ ಅವಾಂತರಗಳ ವಿಷಯಗಳು ಆ ವಿಧಿಗಳ ಪೋಷಕ ಮತ್ತು ನಿರ್ವಾಹಕವೇ ಆಗಿದೆ.
जहाँ उपलब्ध अवान्तर विषय तो उन विधियों के ही पोषक और निर्वाहक है।
kan_Knda
hin_Deva
(ಚ) ಅಸ್ವಪದ ವಿಗ್ರಹ - ಸಮಾಸದ ಪದಗಳ ಅವಯವಗಳಿಲ್ಲದೆ ಮಾಡಿದ ಗ್ರಹಣೆಯಿಂದಲೋ ಅಥವಾ ಪ್ರಯೋಗ ಮಾಡದೆಯೇ ಮಾಡಿರುವ ವಿಗ್ರಹವನ್ನು ಅಸ್ವಪದ ವಿಗ್ರಹವೆಂದು ಕರೆಯುತ್ತಾರೆ.
( च ) अस्वपद विग्रह-समाज के पदों के अवयवों को बिना ग्रहण किये या बिना प्रयोग किये किया गया विग्रह अस्वपद विग्रहः होता है।
kan_Knda
san_Deva
’ದಿವಿ ಈಯತೇ’ ಎಂದಿದ್ದಾಗ "ಏಕಃ ಪೂರ್ವಪರಯೋಃ" ಎಂಬ ಅಧಿಕಾರದಲ್ಲಿ ಇರುವ "ಅಕಃ ಸವರ್ಣೇ ದೀರ್ಘಃ" ಎಂಬ ಸೂತ್ರದಿಂದ ಹಿಂದೆಮುಂದೆ ಇರುವ ಇಕಾರಗಳ ಜಾಗದಲ್ಲಿ ಈಕಾರರೂಪವಾದ ಸವರ್ಣದೀರ್ಘ ಆದಾಗ ’ದಿವೀಯತೇ’ ಎಂದು ಸಿದ್ಧವಾಗುತ್ತದೆ.
दिवि ईयते इति स्थिते 'एकः पूर्वपरयोः' इत्यधिकारे पठितेन 'अकः सवर्णे दीर्घः' इति सूत्रेण पूर्वपरयोः इकारेकारयोः स्थाने ईकाररूपसवर्णदीर्घेकादेशे दिवीयते इति रूपं सिध्यति।
hin_Deva
san_Deva
विष्णुसूक्त का ऋषि, छन्द॒ और देवता कौन है?
विष्णुसूक्तस्य कः ऋषिः, किं छन्दः, का च देवता।
hin_Deva
kan_Knda
ईषदन्यतरस्याम्‌ इस सूत्र से अन्यतरस्याम्‌ इस पद की अनुवृति आती है।
ಈಷದನ್ಯತರಸ್ಯಾಮ್ ಈ ಸೂತ್ರದಿಂದ ಅನ್ಯತರಸ್ಯಾಮ್ ಈ ಪದದ ಅನುವೃತ್ತಿ ಬರುತ್ತದೆ.
san_Deva
hin_Deva
जुह्वति इत्यत्र हु दानादनयोः इति धातोः लट्-लकारे प्रथमपुरुषस्य बहुवचने झिप्रत्यये पूर्ववत्‌ श्लुप्रत्यये पूर्ववद्‌ द्वित्वं भवति।
जुह्वति यहाँ पर हु दानादानयोः इस धातु से लट्‌-लकार में प्रथम पुरुष का बहुवचन में झि प्रत्यय करने पर पूर्व के समान श्लु प्रत्यय करने पर पूर्व के समान हवित्व होता है।
san_Deva
hin_Deva
कामयामहे।
कामना करता हूँ।
kan_Knda
hin_Deva
20. 4 ಮೂಲಪಾಠ - ಮಿತ್ರಾವರುಣ - ಋತೇನ ಋರಮಪಿಹಿತಂ ಧ್ರುವಂ ವಾ ಸೂರ್ಯಸ್ಯ ಯತ್ರ ವಿಮುಚಂತ್ಯಶ್ವಾನ್ |
20.4 मूलपाठ मित्रावरुणसूक्त ऋतेन॑ ऋतमपिहितं ध्रुवं वां सूर्य॑स्य यत्र॑ विमुचन्त्यश्वांन्‌।
san_Deva
kan_Knda
प्रत्येकम्‌ पार्थिवपदार्थस्य चैतन्यसत्ता अधिष्ठाता वा कश्चिदेकः देवो भवति।
ಪ್ರತ್ಯೇಕ ಪಾರ್ಥಿವ ಪದಾರ್ಥದ ಚೈತನ್ಯಸತ್ತಾ ಅಥವಾ ಯಾವುದಾದರೊಂದು ದೇವತೆ ಇರುತ್ತದೆ.
hin_Deva
kan_Knda
तथा समिधाएं सात को तीन से गुणा करने पर २१ हुई “द्वादश मासाः पञूचर्तवस्त्रय इमे लोकाः असावादित्य एकविशः' (तै०स० ५.१.१०.३) अर्थात “द्वादश मास, पञ्च ऋतु, ये तीन लोक और एक आदित्य कुल २१ इस श्रुति से पदार्थ एकविंशति लकडी से युक्त समिधा के रूप में हुई।
ಮತ್ತು ಸಮಿಧಗಳು ಏಳು ಮೂರು ಗುಣಗಳನ್ನು ಮಾಡುವುದರಿಂದ ೨೧ ಆಗುತ್ತದೆ "ದ್ವಾದಶ ಮಾಸಾಃ ಪಂಚೂಚರ್ತವಸ್ತ್ರಯ ಇಮೇ ಲೋಕಾಃ ಅಸಾವಾದಿತ್ಯ ಏಕವಿಶಃ (ತೈ.ಸ. ೫.೧.೧೦.೩) ಅಂದರೆ "ದ್ವಾದಶ ಮಾಸ, ಪಂಚ ಋತು, ಈ ಮೂರು ಲೋಕ ಮತ್ತು ಒಂದು ಆದಿತ್ಯ ಕುಲ ೨೧ ಈ ಶೃತಿಯಲ್ಲಿ ಪದಾರ್ಥ ಇಪ್ಪತ್ತೊಂದು ಕಟ್ಟಿಗೆಗಳಿಂದ ಕೂಡಿ ಸಮಿಧಾ ಇದರ ರೂಪದಲ್ಲಿ ಆಯಿತು.
kan_Knda
san_Deva
ಅದರಿಂದ ಅಜ್ಞಃ ಅಜಂತಾತ್ ಅರ್ಥವು ಆಗುತ್ತದೆ.
तेन अञः इत्यस्य अञन्तात्‌ इत्यर्थः भवति।
hin_Deva
san_Deva
प्राक्कडारात्समासः'', “सह सुपा'', “तत्पुरुषः'' ये तीनों अधिकृत सूत्र है।
" प्राक्कडारात्समासः " , " सह सुपा " , " तत्पुरुषः " इति सूत्रत्रयमधिकृतम्‌ ।
san_Deva
hin_Deva
तेन कर्तृ ङीप्‌ इति भवति।
उससे कर्तृ ङीप्‌ होता है।
hin_Deva
san_Deva
उससे दण्डिन्‌ ङीप्‌ होता है।
तेन दण्डिन्‌ ङीप्‌ इति भवति।
san_Deva
kan_Knda
तादृशस्य विष्णोः वीरकर्माणि वदामि।
ಆ ರೀತಿಯ ವಿಷ್ಣುವಿನ ಪರಾಕ್ರಮವನ್ನು ನಾನು ಹೇಳುತ್ತೇನೆ.
hin_Deva
kan_Knda
प्रत्यय ग्रहण करने से “तदन्ता: ग्राह्याः' इस न्याय से उसके ग्रहण करने में चतुर्थ्यन्त यह हे।
ಪ್ರತ್ಯಯವನ್ನು ಗ್ರಹಿಸಿದಾಗ " ತದಂತಾಃ ಗ್ರಾಹ್ಯಾಃ" ಈ ನ್ಯಾಯದಿಂದ ಅದನ್ನು ಗ್ರಹಿಸುವಾಗ ಚತುರ್ತ್ಯಂತವೆಂದು ಆಗುತ್ತದೆ.
kan_Knda
san_Deva
ಇಲ್ಲಿ ಉದಯಶಬ್ದಪ್ರಯೋಗದಿಂದ ಪಾಣಿನಿಯಿಂದ ಮಂಗಲ ಮಾಡಲಾಗಿದೆ ಎಂದು ಒಂದು ಸಮಾಧಾನ.
अत्र उदयशब्दप्रयोगेन पाणिनिना मङ्गलं कृतम्‌ इति एकं समाधानम्‌।
hin_Deva
san_Deva
उसका आगे वर्णन किया जा रहा है।
स च प्रकारः प्रपञ्च्यते अग्रे।
kan_Knda
san_Deva
ಅದರಿಂದ ರಂಧನಾಯ ಸ್ಥಾಲಿ ಇತ್ಯಾದಿಗಳಲ್ಲಿ ಸ್ಥಾಲಿ ರಂಧನಕ್ಕಾಗಲಿ ಅಥವಾ ಅದರ ಅರ್ಥಕ್ಕಾಗಲಿ ಆಗುವುದಿಲ್ಲ , ಏಕೆಂದರೆ ಇಲ್ಲಿ ರಂಧನ ಮತ್ತು ಸ್ಥಾಲಿಗಳಲ್ಲಿ ಪ್ರಕೃತಿ ವಿಕೃತಿ ಭಾವಗಳಿರುವುದಿಲ್ಲ.
तेन रन्धनाय स्थाली इत्यादौ स्थाली रन्धनस्य तदर्था भवितुं नार्हति यतः अत्र रन्धनस्थाल्योः मध्ये प्रकृतिविकृतिभावः नास्ति।
san_Deva
kan_Knda
दिवा आकाशस्य परस्तात्‌।
ದ್ಯೌ ಆಕಾಶದ ಮೇಲಿದೆ.
kan_Knda
san_Deva
ಹಾಗಾಗಿ ಇವೆರಡರ ಜಾಗದಲ್ಲಿ ಆಗುವ ಆಕಾರರೂಪವಾದ ಸವರ್ಣದೀರ್ಘರೂಪ-ಏಕಾದೇಶವು ಪ್ರಕೃತಸೂತ್ರದಿಂದ ಉದಾತ್ತಸ್ವರಯುಕ್ತವಾಗುತ್ತದೆ.
अतः अनयोः स्थाने जायमानः आकाररूपसवर्णदीर्घकादेशः प्रकृतसूत्रेण उदात्तः भवति।
kan_Knda
san_Deva
’ಅವಿದ್ಯಮಾನಮ್ ಉದಾತ್ತಮ್ ಅನುದಾತ್ತಮ್’ ಎಂದು ಅನುದಾತ್ತಪದದ ವಿಗ್ರಹ.
तस्य विग्रहो भवति अविद्यमानम्‌ उदात्तम्‌ अनुदात्तम्‌ इति।
hin_Deva
kan_Knda
यह अंश बिना संदेह के रूप से प्रातिशाख्य निरुक्त आदि से भी प्राचीन है।
ಈ ಅಂಶವಿಲ್ಲದೆ ಸಂದೇಹದ ರೂಪದಿಂದ ಪ್ರಾತಿಶಾಖ್ಯ ನಿರುಕ್ತ ಆದಿಗಳಿಂದಲೂ ಪ್ರಾಚೀನವಾಗಿದೆ.
hin_Deva
san_Deva
सरलार्थ - उस मछली का वैसे ही पालन करके मनु उसको लेकर के समुद्र को गए।
सरलार्थः - तं मत्स्यं तथैव पालयित्वा मनुः तम्‌ आदाय समुद्रं जगाम।
kan_Knda
san_Deva
ಇಲ್ಲಿ ರಾಜ ಪದವು ರಾಜನ್ ಎಂಬ ಅರ್ಥದಲ್ಲಿದೆ.
अत्र राजपदस्य राजन्‌ इत्यर्थः।
kan_Knda
hin_Deva
ಶ್ರೀನಿವಾಸ ದೀಕ್ಷಿತರ ದ್ವಾರ ರಚಿತವಾದ ಸಿದ್ಧಾಂತ ಶಿಕ್ಷಾವು ಕೂಡ ಈ ಶಿಕ್ಷಾ ವಿಷಯದ ಪ್ರತಿಪಾದನೆಯಲ್ಲಿ ಅನುಸರಿಸುತ್ತದೆ.
श्री निवास दीक्षित द्वारा रचित सिद्धान्त शिक्षा भी इस शिक्षा के विषय प्रतिपादन में ही अनुसरण करती है।
san_Deva
kan_Knda
(६.१.१९२) सूत्रार्थः- भीप्रभृतीनामभ्यस्तानां पिति लसार्वधातुके परे प्रत्ययात्पूर्वम्‌ उदात्तं भवति।
(6.1.192) ಸೂತ್ರಾರ್ಥ - ಭೀ ಮುಂತಾದ ಅಭ್ಯಸ್ತಸಂಜ್ಞಕಗಳಿಗೆ ಪಿತ್ ಹಾಗೂ ಲಸಾರ್ವಧಾತುಕವು ಮುಂದಿದ್ದಾಗ ಪ್ರತ್ಯಯಗಳ ಹಿಂದಿರುವವುಗಳಿಗೆ ಉದಾತ್ತವಾಗುತ್ತದೆ.
kan_Knda
san_Deva
ಹೇಗೆ ದೇವತೆಗಳು ಪ್ರಜಾಪತಿಯ ಮನ ಮತ್ತು ಇತ್ಯಾದಿಗಳಿಂದ ಚಂದ್ರಾದಿಗಳ ಕಲ್ಪನೆಯನ್ನು ಮಾಡಿ ಅದೇ ಪ್ರಕಾರವಾಗಿ ದೇವತೆಗಳು ಅದರ ನಾಭಿಯಿಂದ ಅಂತರಿಕ್ಷ, ಶಿರಸ್ಸಿನಿಂದ ಸ್ವರ್ಗ, ಪಾದದಿಂದ ಭೂಮಿ, ಪ್ರಾಚ್ಯಾದಿಗಳಿಂದ ದಿಕ್ಕುಗಳು ಭೂಃ ಭುವಾದಿ ಲೋಕಗಳು ಮತ್ತು ಸ್ವಃ ಮೂರು ಲೋಕಗಳು ಉತ್ಪನ್ನವಾದವು.
यथा देवाः प्रजापतेः मनःप्रभृतिभ्यः चन्द्रादीन्‌ कल्पितवन्तः, तन्नाभेः अन्तरीक्षं, शिरसः स्वर्गं, पादाभ्यां भूमिं, प्राच्यादिदिशस्तथा भूर्भुवादिलोकान्‌ देवा उत्पादितवन्तः इति।
san_Deva
hin_Deva
अस्याः पृथिव्याः परः परस्तात्‌।
इस पृथिवी से परे है।
kan_Knda
hin_Deva
ಇಲ್ಲಿ ಯಾವ ಶಬ್ಧವು ಪಠಿಸಿಲ್ಲವೋ ಅದಕ್ಕೆ ಬೇರೆ ಸೂತ್ರಗಳಿಂದ 'ಆದ್ಯುದಾತ್ತ'ಸ್ವರವು ವಿಧಾನವಾಗುವುದಿಲ್ಲ.
उससे जिस शब्द का यहाँ पाठ नहीं है, और भी किसी भी सूत्र से आद्युदात्त स्वर नहीं किया है।
hin_Deva
san_Deva
अथर्ववेद का कोई भी आरण्यक उपलब्ध नहीं है।
अथर्ववेदस्य न किमपि आरण्यकम्‌ उपलब्धमस्ति।
kan_Knda
hin_Deva
೩೯. ಅವಿದ್ಯೆಯ ಎಷ್ಟು ಗುಣಗಳು ಇವೆ?
39. अविद्या के कितने गुण होते हैं?
hin_Deva
san_Deva
10. न तस्य ... इस मन्त्र की व्याख्या कीजिए।
१०. न तस्य ... इति मन्त्रं व्याख्यात।
san_Deva
hin_Deva
हलन्त्यम्‌ इति सूत्रेण पकारस्य इत्संज्ञा भवति।
हलन्त्यम्‌ सूत्र से पकार की इत्संज्ञा होती है।
san_Deva
hin_Deva
पचति इति तिङन्तम्‌ उदात्तवत्‌ पदं प्र इत्यस्मात्‌ परम्‌ अस्ति।
पचति यह तिङन्त उदात्तवान पद प्र इससे परे है।
kan_Knda
san_Deva
ಆದ್ದರಿಂದ ತದ್ಧಿತಾಂತದ ಕ್ರೌಂಜಾಯನ ಎಂಬ ಶಬ್ದದ ಅಂತ್ಯ ಸ್ವರ ಅಕಾರವನ್ನು ಉದಾತ್ತವನ್ನಾಗಿ ಮಾಡುವ ವಿಧಿಯಾಗಿದೆ.
अतः तद्धितान्तस्य कौञ्जायन इति शब्दस्य अन्त्यस्य स्वरस्य अकारस्य उदात्तत्वं विधीयते।
hin_Deva
san_Deva
32. “ अव्ययं विभक्ति” इत्यादि सूत्र में विभक्ति पद का क्या बोध होता है?
३२. "अव्ययं विभक्ति" इत्यादिसूत्रे विभक्तिपदं किं बोधयति?
san_Deva
hin_Deva
हृदये समुत्पन्नसङ्कल्पेन श्रद्धाया उपासना भवति।
हदय में उत्पन्न सङ्कल्प से श्रद्धा की उपासना होती है।
kan_Knda
hin_Deva
ಚ, ವಾ, ಹ, ಅಹ, ಎವ, ಎವಮ್, ನೂನಮ್, ಶಶ್ವತ್, ಯುಗ್ಪತ್, ಭೂಯಸ್, ಕೂಪತ್, ಕುವಿತ್, ನೆತ್, ಚೇತ್, ಚಣಕಚ್ಚಿತ್, ಯತ್ರ, ನಹ್, ಹಂತ, ಮಾಕಿಃ, ಮಾಕಿಮ್, ನಕಿಃ ನಕಿಮ್, ಮಾಂಗ್, ನಾಂಜ್, ಯಾವತ್, ತಾವತ್, ತ್ವೈ, ದ್ವೈ, ನ್ವೈ ,ರೈ , ಶ್ರೌಷಟ್, ವೌಷಟ್, ಸ್ವಾಹಾ, ಸ್ವಧಾ, ವಷಟ್, ತುಮ್, ತಥಾಹಿ, ಖಲು,ಕಿಲ, ಅಥೋ , ಅಥ ,ಸುಷ್ಠು, ಸ್ಮ,ಆದಹ- ಇತ್ಯಾದಿಗಳು ನಿಪಾತಸಂಜ್ಞೆಗಳು .
च, वा, ह, अह, एव, एवम्‌, नूनम्‌, शश्वत्‌, युगपत्‌, भूयस्‌, कूपत्‌, कुवित्‌, नेत्‌, चेत्‌, चणकच्चित्‌, यत्र, नह, हन्त, माकिः, माकिम्‌, नकिः नकिम्‌, माङ, नञ्‌, यावत्‌, तावत्‌, त्वै, द्वै, न्वै, रै, श्रोषट्‌, वौषट्‌, स्वाहा, स्वधा, वषट्‌, तुम्‌, तथाहि, खलु, किल, अथो, अथ, सुष्ठु, स्म, आदह - इत्यादि निपात संज्ञक है।
san_Deva
kan_Knda
आनन्देन प्रमादः न भवति।
ಆನಂದದಿಂದ ಪ್ರಮಾದವಾಗುವುದಿಲ್ಲ.